ಮಂಗಳೂರು: ITM ಸೇಲ್ ಮಾರ್ಕೆಟಿಂಗ್ ಕಂಪೆನಿ ಹೆಸರಿನಲ್ಲಿ ಸಿಸ್ಟಮ್ ಕೆಲಸ ಕೊಡುವುದಾಗಿ ನಂಬಿಸಿ ಸುಮಾರು 500ಕ್ಕೂ ಅಧಿಕ ಜನರಿಗೆ ಪಂಗನಾಮ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಸಾಲ ಮಾಡಿ, ಚಿನ್ನ ಅಡವಿರಿಸಿ ಉದ್ಯೋಗದ ಆಸೆಯಿಂದ ಬಂದ ಯುವಕ, ಯುವತಿಯರು ಇದೀಗ ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಈ ಯುವಕ -ಯುವತಿಯರಿಗೆ SRM ಪರ್ಚೆಸಿಂಗ್ ...