ತುಂಬೆಯ ಮಜಿ ಪ್ರದೇಶದ 50 ಎಕ್ರೆ ಜಾಗಕ್ಕೆ ತಗಲಿದ ಬೆಂಕಿ - Mahanayaka

ತುಂಬೆಯ ಮಜಿ ಪ್ರದೇಶದ 50 ಎಕ್ರೆ ಜಾಗಕ್ಕೆ ತಗಲಿದ ಬೆಂಕಿ

tumbe
10/03/2023


Provided by

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿ 50 ಎಕ್ರೆಯಷ್ಟು ಪ್ರದೇಶದುದ್ದಕ್ಕೂ ಬೆಂಕಿ ಹಬ್ಬಿದ್ದು, ಮೂರು ಅಗ್ನಿ ಶಾಮಕ ದಳ ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.

ವಿದ್ಯುತ್ ಟ್ರಾನ್ಸ್ ಫರ್ಮರ್ ನಿಂದಾಗಿ ಬೆಂಕಿ ತಗಲಿರುವ ಶಂಕೆಯಿದೆ.  ಬೆಂಕಿ ಪ್ರದೇಶದುದ್ದಕ್ಕೂ ಹಬ್ಬುತ್ತಿದ್ದ ಸ್ಥಳೀಯ 50 ರಷ್ಟು ಮಂದಿ ಯುವಕರ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ  ತೊಡಗಿಸಿಕೊಂಡಿದ್ದಾರೆ‌.

ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರೂ, ಪ್ರಮುಖರು ಭೇಟಿ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ