ಮದುವೆಯ ಮರುದಿನವೇ ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವಕ - Mahanayaka

ಮದುವೆಯ ಮರುದಿನವೇ ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವಕ

derajja
22/03/2022


Provided by

ಕೇರಳ; ಮದುವೆಯಾದ ಮರುದಿನವೇ ನವವಿವಾಹಿತ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತ್ರಿಶೂರಿನ ಮನಕ್ಕೋಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಮನಕ್ಕೋಡಿ ಅಂಜನ್ ಶಿವಶಂಕರನ್ ಎಂಬವರ ಪುತ್ರ ಧೀರಜ್ (37) ಎಂದು ಗುರುತಿಸಲಾಗಿದೆ. ಧೀರಜ್ ಕಳೆದ ಭಾನುವಾರ ಮರೋಟಿಚಲ್ ಮೂಲದ ನೀತು ಅವರನ್ನು ವಿವಾಹವಾಗಿದ್ದರು.

ಇವರು ಸೋಮವಾರ ಮರೋಟಿಚಾಲ್ ನಿಂದ ಸ್ಕೂಟರ್ ನಲ್ಲಿ ಮಣಕ್ಕೋಡಿಗೆ ತೆರಳಿದ್ದು  ಸಂಜೆ  ಆದರೂ ಮನೆಗೆ ವಾಪಸ್ ಬರದ ಕಾರಣ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಒಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದರು.

ಈ ನಡುವೇ ಮಂಗಳವಾರ ಚೇಟ್ಟುವ ಕೆರೆಯಲ್ಲಿ ಮೀನುಗಾರರ ಬಲೆಯಲ್ಲಿ ಧೀರಜ್ ಮೃತದೇಹ ಸಿಕ್ಕಿಬಿದ್ದಿದೆ. ಪ್ರಕರಣದ ಕುರಿತು ಪೋಲಿಸರು ತನಿಖೆ ನಡೆಸುತಿದ್ದು ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೈಕ್-ಇನೋವಾ ಕಾರ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಾಯ

ಹಲ್ಲು ನೋವಿಗೆ ಸರಳ  ಮನೆಮದ್ದು

ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ

ಭಗವದ್ಗೀತೆ ಪ್ರಚಾರಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಎಪ್ರಿಲ್ ನಲ್ಲಿ KGF- Chapter-2 V/S ವಿಜಯ್ ನಟನೆಯ BEAST

 

ಇತ್ತೀಚಿನ ಸುದ್ದಿ