ಸಿಡಿಲು ಬಡಿದು ಮನೆಗೆ ಹಾನಿ: ಮನೆ ಮಂದಿ ಪ್ರಾಣಾಪಾಯದಿಂದ ಪಾರು - Mahanayaka

ಸಿಡಿಲು ಬಡಿದು ಮನೆಗೆ ಹಾನಿ: ಮನೆ ಮಂದಿ ಪ್ರಾಣಾಪಾಯದಿಂದ ಪಾರು

dalith seva samiti
16/11/2022

ಬಂಟ್ವಾಳ: ಮನೆಯೊಂದಕ್ಕೆ ಸೋಮವಾರ ರಾತ್ರಿ ಸಿಡಿಲು ಬಡಿದು ಮನೆ ಛಾವಣಿ ವಿದ್ಯುತ್ ಪರಿಕಾರಗಳು ಹನಿಯಾಗಿರುವ ಘಟನೆ  ತಾಲೂಕಿನ ವಿಟ್ಲ ಕಸಬ ಗ್ರಾಮದ ಅರಮನೆ ಬಳಿ ನಡೆದಿದೆ.

ವೆಂಕಪ್ಪ ನಲಿಕೆ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಗೋಡೆ ಬಿರುಕು ಬಿಟ್ಟು ವಿದ್ಯುತ್ ಪರಿಕಾರಗಳು ಹಾನಿಗೊಳಗಾಗಿವೆ. ಘಟನೆ ವೇಳೆ ಮನೆಯಲ್ಲಿ ವೆಂಕಪ್ಪ ನಲಿಕೆ, ಅವರ ಹೆಂಡತಿ ಮಕ್ಕಳು ಸೇರಿ 5 ಮಂದಿ ಮನೆಯಲ್ಲಿ ಇದ್ದು,  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ (ರಿ ) ವಿಟ್ಲ ಇದರ ಸ್ಥಾಪಕಧ್ಯಕ್ಷರಾದ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಯು. ವಿಟ್ಲ ಮತ್ತು ಸದಸ್ಯರಾದ ಗೋವಿಂದ ನಾಯ್ಕ್ ಭೇಟಿ ನೀಡಿ ಸಾಂತ್ವನ  ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ