ವಿಶೇಷ ಚೇತನನ ಬಾಳಿಗೆ ಬರಸಿಡಿಲು...ಸಿಡಿಲಿನ ಹೊಡೆತಕ್ಕೆ 12 ಕುರಿ ಸಾವು - Mahanayaka

ವಿಶೇಷ ಚೇತನನ ಬಾಳಿಗೆ ಬರಸಿಡಿಲು…ಸಿಡಿಲಿನ ಹೊಡೆತಕ್ಕೆ 12 ಕುರಿ ಸಾವು

mysore
05/04/2023


Provided by

ಚಾಮರಾಜನಗರ: ದಿಢೀರನೆ ಸುರಿದ ಮಳೆ ರೈತರಲ್ಲಿ ಸಂತಸ ಮನೆ ಮಾಡಿದ್ದರೇ, ಈ ವಿಶೇಷಚೇತನನ ಬಾಳು ಮಂಕು ಕಸಿಯುವಂತೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚನ್ನೂರು ಎಂಬ ಗ್ರಾಮದಲ್ಲಿ ನಡೆದಿದೆ.

ಚನ್ನೂರು ಗ್ರಾಮದ ವೆಂಕಟಭೋವಿ ಎಂವವರಿಗೆ ಸೇರಿದ್ದ 12 ಮೇಕೆಗಳು ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದ್ದು ಒಂದು ಕೈ ಇಲ್ಲದ ವೆಂಕಟಭೋವಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಮೇಕೆಗಳನ್ನು ಮೇಯಿಸುತ್ತಿದ್ದಾಗ ಮಳೆ ಬಂದಿದ್ದರಿಂದ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು 12 ಕುರಿಗಳು ಅಸುನೀಗಿವೆ. ಕುರಿಗಾಗಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ