ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ: ಉಡುಪಿ  ಜಿಲ್ಲಾ  ಕಾಂಗ್ರೆಸ್ ನಿಂದ ಸಂಭ್ರಮಾಚರಣೆ - Mahanayaka

ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ: ಉಡುಪಿ  ಜಿಲ್ಲಾ  ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

udupi congress
20/05/2023


Provided by

ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾಗಿ ಡಿ.ಕೆ. ಶಿವಕುಮಾರ್ ರವರು ಬೆಂಗಳೂರಲ್ಲಿ  ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಜಿಲ್ಲಾ  ಕಾಂಗ್ರೆಸ್  ಭವನದ  ಮುಂಭಾಗ  ಪಟಾಕಿ ಸಿಡಿಸಿˌ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ  ಕಾಂಗ್ರೆಸ್ ಮುಖಂಡರಾದ ಬಿ.ನರಸಿಂಹಮೂರ್ತಿˌ ಭಾಸ್ಕರ  ರಾವ್ ಕಿದಿಯೂರು, ಅಣ್ಣಯ್ಯ  ಸೇರಿಗಾರ್ˌ  ಹರೀಶ್ ಶೆಟ್ಟಿ  ಪಾಂಗಾಳ ˌರಮೇಶ್  ಕಾಂಚನ್ ˌ   ಶಬೀರ್ ಅಹ್ಮದ್ ˌ   ನವೀನ್  ಶೆಟ್ಟಿ ˌ ಯುವರಾಜ್  ˌ ಸಾಯಿರಾಜ್ ˌ  ಸತೀಶ್  ಮಂಚಿ ˌ ಆನಂದ  ಪೂಜಾರಿ  ಕಿದಿಯೂರು  ˌ ಜಿತೇಶ್  ಕುಮಾರ್  ˌಸುರೇಶ್  ಶೆಟ್ಟಿ  ಬನ್ನಂಜೆ ˌ ಸಂಜೀವ  ಕಾಂಚನ್  ˌಕೃಷ್ಣಮೂರ್ತಿ  ಆಚಾರ್ಯ ˌ  ಸೌರವ್ ಬಲ್ಲಾಳ್ˌ ಸುರೇಂದ್ರ  ಆಚಾರ್ಯ ˌ ಶರತ್  ಶೆಟ್ಟಿ ˌ ಮಹೇಶ್  ಮಲ್ವೆ ˌ ಹಸನ್  ಅಜ್ಜರಕಾಡು ˌ  ಉಪೇಂದ್ರ ˌ ಗಿರೀಶ್ˌ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ