ದ್ವಿಶತಕ ಪೂರೈಸಿದ ಭಾರತ: 66 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಕೆ.ಎಲ್‌.ರಾಹುಲ್‌ - Mahanayaka
2:34 AM Saturday 18 - October 2025

 ದ್ವಿಶತಕ ಪೂರೈಸಿದ ಭಾರತ: 66 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಕೆ.ಎಲ್‌.ರಾಹುಲ್‌

world cup
19/11/2023

41 ಓವರ್ ಗಳ ಮುಕ್ತಾಯಕ್ಕೆ ಟೀಮ್ ಇಂಡಿಯಾ  200 ರನ್ ಪೂರೈಸಿದೆ. ರೋಹಿತ್ ಶರ್ಮಾ, ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ ಬಳಿಕ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ.


Provided by

107 ಎಸೆತಗಳಲ್ಲಿ 66 ರನ್ ಗಳಿಸಿದ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ.  ಮಿಚೆಲ್ ಸ್ಟಾರ್ಕ್ ಎಸೆದ 42ನೇ ಓವರ್ ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಷ್ ಗೆ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದರು.

ಇದೀಗ ಕ್ರೀಸ್ ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. 6 ವಿಕೆಟ್‌ ಗಳ ನಷ್ಟಕ್ಕೆ ಭಾರತ 211 ರನ್‌ ಗಳಿಸಿದೆ.

ಇತ್ತೀಚಿನ ಸುದ್ದಿ