ಜೆಫ್ರಿ ಎಪ್ಸ್ಟೀನ್ ಫೈಲ್ ವಿಡಿಯೋ, ಫೋಟೋ, ಪಿಡಿಎಫ್ ನೋಡುವುದು ಹೇಗೆ? | ಇಲ್ಲಿದೆ ಸಂಬಂಧಿಸಿದ ಲಿಂಕ್, ವಿವರ
ಅಮೇರಿಕಾದ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ‘ಎಪ್ಸ್ಟೀನ್ ಫೈಲ್ಸ್’ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ದೊಡ್ಡ ಸಂಚಲನ ಮೂಡಿಸಿವೆ. ಸಾವಿರಾರು ಪುಟಗಳ ನ್ಯಾಯಾಲಯದ ದಾಖಲೆಗಳನ್ನು ಒಳಗೊಂಡಿರುವ ಈ ಫೈಲ್ ಗಳು, ಎಪ್ಸ್ಟೀನ್ ನಡೆಸುತ್ತಿದ್ದ ಅಕ್ರಮ ಜಾಲ ಮತ್ತು ಅದರಲ್ಲಿ ಭಾಗಿಯಾದ ಪ್ರಭಾವಿ ವ್ಯಕ್ತಿಗಳ ವಿವರಗಳನ್ನು ಹೊರಹಾಕಿವೆ.
ಪ್ರಭಾವಿ ವ್ಯಕ್ತಿಗಳ ಹೆಸರು: ಈ ದಾಖಲೆಗಳಲ್ಲಿ ವಿಶ್ವದ ಪ್ರಸಿದ್ಧ ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಮುಖ ವ್ಯಕ್ತಿಗಳ ಹೆಸರುಗಳು ಉಲ್ಲೇಖವಾಗಿವೆ. ವರ್ಜೀನಿಯಾ ಜಿಫ್ರೆ ಎಂಬುವವರು ದಾಖಲಿಸಿದ ಮೊಕದ್ದಮೆಯ ಭಾಗವಾಗಿ ಈ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಲು ನ್ಯಾಯಾಲಯ ಆದೇಶಿಸಿತ್ತು. ಈ ಫೈಲ್‌ಗಳ ಬಹಿರಂಗವು ಅಧಿಕಾರ ಮತ್ತು ಪ್ರಭಾವವನ್ನು ಬಳಸಿ ಕಾನೂನಿನಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಜಗತ್ತಿನಲ್ಲಿ ಶ್ರೇಷ್ಠರು ಅಂತ ಬಿಂಬಿಸಿಕೊಳ್ಳುತ್ತಿದ್ದ ವ್ಯಕ್ತಿಗಳ, ಕೊಳಕು ಕರಾಳ ಮುಖ ‘ಎಪ್ಸ್ಟೀನ್ ಫೈಲ್ಸ್ ನಿಂದ ಅನಾವರಣವಾಗಿದೆ. ಕಟುಕ ಕಾಮುಕರು, ನರಭಕ್ಷಕರ ಮುಖವಾಡ ಅನಾವರಣಗೊಂಡಿದೆ. ನೂರಾರು ವಿಡಿಯೋಗಳು, ಪಿಡಿಎಫ್ ಫೈಲ್ ಗಳು, ಫೋಟೋಗಳು ಇದೀಗ ಇಂಟರ್ ನೆಟ್ ಗಳಲ್ಲಿ ರಾರಾಜಿಸುತ್ತಿವೆ. ಪ್ರಪಂಚದಲ್ಲಿ ಎಂತೆಂಥಹ ವಿಕೃತಿಗಳು ನಡೆಯುತ್ತವೆ ಅನ್ನೋದನ್ನ ಜನರು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಈ ಫೈಲ್ ಗಳನ್ನು ನೋಡಿದರೆ, ಹೆಣ್ಣು ಹೆತ್ತವರ ಹೃದಯ ಬಡಿತವೇ ನಿಂತು ಹೋಗಬಹುದು ಅಂತ ಆಘಾತಕಾರಿ ಫೈಲ್ ಗಳು ‘ಎಪ್ಸ್ಟೀನ್ ಫೈಲ್ಸ್ ನಲ್ಲಿವೆ.
ಎಪ್ಸ್ಟೀನ್ ಫೈಲ್ಸ್ ನೀವೂ ನೋಡಬಹುದು, ಪರಿಶೀಲಿಸಬಹುದು. ಅಮೆರಿಕದ justice.gov ವೆಬ್ ಸೈಟ್ ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು, ಫೋಟೋಗಳು, ಪಿಡಿಎಫ್ ಫೈಲ್ ದಾಖಲೆಗಳು ಲಭ್ಯವಿದೆ. ಈ ಫೈಲ್ ಗಳನ್ನು ತೆರೆಯುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದೆ. ಗಮನಿಸಿ ಈ ವಿಡಿಯೋ ಫೈಲ್ ಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರವೇ ತೆರೆಯಬಹುದಾಗಿದೆ.
1. ಮೊದಲಿಗೆ ಈ ಲಿಂಕ್ ಗೆ ಕ್ಲಿಕ್ ಮಾಡಿ: https://www.justice.gov/epstein
2. ನಂತರ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರು ಎನ್ನುವ ಆಯ್ಕೆಯನ್ನು ಒತ್ತಿರಿ.
ಮೇಲಿನ ಚಿತ್ರದಲ್ಲಿ ಮಾರ್ಕ್ ಮಾಡಿರುವ ಆಯ್ಕೆಯಲ್ಲಿ No Images ಎಂದು ಟೈಪ್ ಮಾಡಿ, ಸರ್ಚ್ ಮಾಡಿ.

ನೀವು ಮೊಬೈಲ್ ನಲ್ಲಿ ಬಳಕೆ ಮಾಡುವುದಾದರೆ, ಮೇಲೆ ಕಾಣಿಸುತ್ತಿರುವ ಫೈಲ್ ಗಳಿಗೆ ನಿಮಗೆ ಬೇಕಾದ ಫೈಲ್ ಗಳಿಗೆ ಲಾಂಗ್ ಪ್ರೆಸ್ ಮಾಡಿ ಲಿಂಕ್ ಕಾಪಿ ಮಾಡಿ… ಡೆಸ್ಟ್ ಟಾಪ್ ಆದರೆ ಫೈಲ್ ಗಳ ಮೇಲೆ ರೈಟ್ ಕ್ಲಿಕ್ ಮಾಡಿ, ಕಾಪಿ ಮಾಡಿ…
![]()
ನಂತರ google chrome ತೆರೆದು, ನೀವು ಕಾಪಿ ಮಾಡಿರುವ ಲಿಂಕ್ ನ್ನು ಪೇಸ್ಟ್ ಮಾಡಿ, ನಂತರ ಲಿಂಕ್ ನ ಕೊನೆಯಲ್ಲಿ ಕಾಣುವ pdfನ್ನು ತೆಗೆದು mp4 ಎಂದು ಟೈಪ್ ಮಾಡಿ ಸರ್ಚ್ ಮಾಡಿ…

ಈ ಮೇಲಿನಂತೆ ವಿಡಿಯೋ ತೆರೆದುಕೊಳ್ಳುತ್ತದೆ. ಇದರಲ್ಲಿ ಲಕ್ಷಾಂತರ ವಿಡಿಯೋಗಳಿರುತ್ತವೆ. ಕೆಲವೊಂದು ವಿಡಿಯೋಗಳು ಸಿಸಿ ಕ್ಯಾಮರದ್ದಾಗಿರುತ್ತದೆ. ಅವುಗಳು ಬಹಳಷ್ಟು ಉದ್ದದ ವಿಡಿಯೋಗಳಾಗಿರುತ್ತವೆ. ಈ ವಿಡಿಯೋಗಳನ್ನು ಕೇವಲ ಮಾಹಿತಿಗಾಗಿ ಮತ್ತು ಎಫ್ಟಿನ್ ಫೈಲ್ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಬಳಕೆ ಮಾಡಿಕೊಳ್ಳಿ. ಜೊತೆಗೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ವಿಡಿಯೋಗಳನ್ನು ಪ್ರದರ್ಶಿಸಬೇಡಿ. ಈ ವಿಡಿಯೋಗಳು ಕೇವಲ 18 ವರ್ಷ ಮೇಲ್ಪಟ್ಟ ವಯಸ್ಕರು ಮಾತ್ರವೇ ನೋಡಬಹುದಾಗಿದೆ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ಈ ವಿಡಿಯೋಗಳನ್ನು ನೋಡದಿದ್ದರೆ ಉತ್ತಮ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























