ಅಕಾಲಿಕ ಮುಪ್ಪು ರೋಗಕ್ಕೆ ಖ್ಯಾತ ಯೂಟ್ಯೂಬರ್ ಬಲಿ - Mahanayaka

ಅಕಾಲಿಕ ಮುಪ್ಪು ರೋಗಕ್ಕೆ ಖ್ಯಾತ ಯೂಟ್ಯೂಬರ್ ಬಲಿ

adalia rose
17/01/2022


Provided by

ಖ್ಯಾತ ಯೂಟ್ಯೂಬರ್  ಅಂಡಾಲಿಯಾ ರೋಸ್ ವಿಲಿಯಮ್ಸ್ ಅವರು ಅಕಾಲಿಕ ಮುಪ್ಪು ಕಾಯಿಲೆಗೆ ಬಲಿಯಾಗಿದ್ದು, ಅವರು ಕಳೆದ ಹಲವು ಸಮಯಗಳಿಂದ ಅಪರೂಪದ ಕಾಯಿಲೆ ಅಕಾಲಿಕ ಮುಪ್ಪಿನಿಂದ ಬಳಲುತ್ತಿದ್ದರು.

ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಮನುಷ್ಯನಿಗೆ ಅತಿ ವೇಗವಾಗಿ ಮುಪ್ಪು ಆವರಿಸಿ ಅತೀ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವುದು ಈ ಕಾಯಿಲೆಯಾಗಿದೆ. ಎಲ್ಲರೂ ತಮ್ಮ ಬಾಲ್ಯ, ಯವ್ವನ, ವೃದ್ಧಾಪ್ಯವನ್ನು ಅನುಭವಿಸಿದರೆ, ಅಕಾಲಿಕ ಮುಪ್ಪು ಸಣ್ಣ ವಯಸ್ಸಿನಲ್ಲೇ ಮಕ್ಕಳನ್ನು ಬಲಿ ಪಡೆಯುತ್ತದೆ.

ಹಚಿನ್ಸನ್ – ಗಿಲ್ಫೋರ್ಡ್ ಎಂದು ಈ ಕಾಯಿಲೆಯನ್ನು ಕರೆಯುತ್ತಾರೆ. ಅಡಾಲಿಯಾ ರೋಸ್ ಈ ಭೀಕರ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಈ ಕಾಯಿಲೆ ಹೊಂದಿದವರ ಜೀವಿತಾವಧಿ ಕೇವಲ 13  ವರ್ಷ ಮಾತ್ರವಾಗಿದೆ.

ಅಡಾಲಿಯಾ ತಮ್ಮ ವಿಡಿಯೋಗಳನ್ನ ,ಡ್ಯಾನ್ಸ್ ವಿಡಿಯೋಗಳನ್ನ ಅಪ್ಲೋಡ್ ಮಾಡಿ ಖ್ಯಾತಿ ಪಡೆದಿದ್ದಾರೆ.ಇತ್ತೀಚೆಗೆ ಲುಕಾ ಎಂಬ ವಿಡಿಯೋವನ್ನ ಅಪ್ಲೋಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಧಾನಿ ಮೋದಿ ಭದ್ರತಾ ಲೋಪದ ತನಿಖೆ: ನಿ.ನ್ಯಾಯಮೂರ್ತಿ ಇಂದು ಮಲ್ಹೋತ್ರಾಗೆ ಬೆದರಿಕೆ

ಪಂಜಾಬ್​ ವಿಧಾನಸಭೆ ಚುನಾವಣೆ: ಫೆ.20ಕ್ಕೆ ಮತದಾನ ಮುಂದೂಡಿಕೆ

ಚರ್ಮದ ಸಮಸ್ಯೆಗಳ ನಿವಾರಣೆಗೆ ವೀಳ್ಯದೆಲೆ ಪರಿಣಾಮಕಾರಿ

ಧರ್ಮಸ್ಥಳ: ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ 108 ಪುರೋಹಿತರಿಂದ ಮಹಾಮೃತ್ಯುಂಜಯ ಹೋಮ

 

ಇತ್ತೀಚಿನ ಸುದ್ದಿ