6.5 ಮೀ ಎತ್ತರ, 9500 ಕೆ.ಜಿ. ತೂಕ ‘ಅಶೋಕ ಸ್ತಂಭ’ ಅನಾವರಣಗೊಳಿಸಿದ ಪ್ರಧಾನಿ - Mahanayaka

6.5 ಮೀ ಎತ್ತರ, 9500 ಕೆ.ಜಿ. ತೂಕ ‘ಅಶೋಕ ಸ್ತಂಭ’ ಅನಾವರಣಗೊಳಿಸಿದ ಪ್ರಧಾನಿ

ashoka stambh
11/07/2022

ನವದೆಹಲಿ: ನೂತನ ಸಂಸತ್ ಭವನದಲ್ಲಿ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.  ಕಂಚಿನ ಅಶೋಕ ಸ್ತಂಭವು 6.5 ಮೀಟರ್ ಎತ್ತರ ಮತ್ತು 9,500 ಕೆ.ಜಿ. ತೂಕ ಇದೆ.


Provided by

ಅಶೋಕ ಸ್ತಂಭವನ್ನು ಸಂಸತ್ ಭವನದ ಮೇಲೆ ಇರಿಸಲಾಗಿದ್ದು, ಅನಾವರಣ ಕಾರ್ಯಕ್ರಮಕ್ಕೂ ಮುನ್ನ ಪೂಜೆಯನ್ನೂ ನೆರವೇರಿಸಲಾಯಿತು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಸಭಾಪತಿ ಹರಿವಂಶ್ ಸಿಂಗ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಸಂಸತ್ ಭವನದಲ್ಲಿ ನಿರ್ಮಾಣ ಕಾರ್ಮಿಕರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ