ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಬಡತನ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ವಿವಿಧ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಬಡತನ ಭಾರತದ ಪಾಲಿಗೆ ಇನ್ನೂ ಸವಾಲಾಗಿಯೇ ಇದೆ ಎಂದು ವರದಿ ಹೇಳುತ್ತಿದೆ. ಭಾರತವನ್ನು ಮಧ್ಯಮ...
ಕೆಂಪು ಸಮುದ್ರ ಪ್ರದೇಶದಲ್ಲಿ ಹಡಗು ಸಾಗಣೆಗೆ ಅಡ್ಡಿಪಡಿಸುವ ಮತ್ತು ಇಸ್ರೇಲ್ ಮೇಲೆ ದಾಳಿ ಮಾಡುವ ತನ್ನ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಿಸಲು ಇರಾನ್ ತೈಲವನ್ನು ಸಾಗಿಸುವ ಹೌತಿ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಇಬ್ಬರು ಭಾರತೀಯರಿಗೆ ಅಮೆರಿಕ ನಿರ್ಬಂಧ ವಿಧಿಸಿದೆ. ಇಬ್ಬರೂ ಶಾರ್ಜಾ ಮೂಲದ ಇಂಡೋ ಗಲ್ಫ್ ಶಿಪ್ ಮ್ಯಾನೇಜ್ ಮೆಂಟ್...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಪಡೆಗಳಿಂದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರ ಸಾವನ್ನು ಖಚಿತಪಡಿಸಿದ್ದಾರೆ. ನೆತನ್ಯಾಹು ತಮ್ಮ 'ಎಕ್ಸ್' ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, "ಇದು ಅಂತ್ಯದ ಆರಂಭ" ಎಂದು ಹೇಳಿದ್ದಾರೆ. 'ಹಮಾಸ್ ತನ್ನ ಶಸ್ತ್ರಾಸ್...
ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ಇಲೋನ್ ಮಸ್ಕ್ ಅವರು ಅಮೇರಿಕಾದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಖರ್ಚಿಗಾಗಿ 75 ಮಿಲಿಯನ್ ಡಾಲರ್ ಮೊತ್ತವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇವರು ಎಕ್ಸ್ ಜಾಲತಾಣದ ಮಾಲೀಕರೂ ಆಗಿದ್ದಾರೆ. ಟ್ರಂಪ್ ಅವರ ಚುನಾವಣಾ ಭಾಷಣದ ವೇದಿಕೆಯಲ್ಲಿ ಎಲೋನ್ ಮಸ್ಕ್ ಅವರು ಈಗಾಗಲೇ ಕಾಣಿಸಿಕೊಂಡಿದ್ದಾರೆ ಮತ್ತ...
ಕಳೆದ 10 ತಿಂಗಳಲ್ಲಿ ಮದೀನಾದ ಮಸ್ಜಿದುನ್ನಬವಿಗೆ ಭೇಟಿ ನೀಡಿದವರ ಸಂಖ್ಯೆ ಒಂದು ಕೋಟಿಯನ್ನೂ ದಾಟಿದೆ. 55 ಲಕ್ಷದ 83,885 ಮಂದಿ ಪುರುಷರು ಮತ್ತು 47 ಲಕ್ಷದ 26 ಸಾವಿರದ 247 ಮಂದಿ ಮಹಿಳೆಯರು ಮಸ್ಜಿದುನ್ನ ಬವಿಗೆ ಭೇಟಿ ನೀಡಿದ್ದಾರೆ ಎಂದು ಮಕ್ಕ ಮತ್ತು ಮದೀನಾ ಹರಂಗಳ ಕಾರ್ಯಾಲಯ ತಿಳಿಸಿದೆ. ಪ್ರವಾದಿ ಮಸೀದಿಯ ರೌಲ ಸಂದರ್ಶನಕ್ಕೆ ವರ್ಷದಲ್...
ಸ್ಮಾರ್ಟ್ ಫೋನ್ ಉಪಯೋಗಿಸದವರು ಇವತ್ತು ಬಹಳ ವಿರಳ. ಸಂಪರ್ಕ ಸಾಧನವಾಗಿ ಪರಿಚಯಗೊಂಡ ಫೋನ್ ಗಳು ಇವತ್ತು ಎಲ್ಲರ ಪಾಲಿನ ಅನಿವಾರ್ಯತೆಯಾಗಿ ಮಾರ್ಪಟ್ಟಿದೆ. ಆದರೆ ಸ್ಮಾರ್ಟ್ ಫೋನ್ ನಿಂದ ಆಗುವ ಅನಾಹುತಗಳ ಬಗ್ಗೆ ಬ್ರಿಟನ್ನಿನ ಕಂಪನಿಯೊಂದು ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿ ಆಘಾತಕಾರಿಯಾಗಿದೆ. ಕೆಲವೊಮ್ಮೆ ಟಾಯ್ಲೆಟ್ ಸೀಟಲ್...
ಪ್ರೀತಿ ಮತ್ತು ಯುದ್ಧ ಎಂಬಂತಹ ವಿಚಾರದಲ್ಲಿ ಅನೇಕ ಚರ್ಚೆಗಳು ನಡೆದಿದೆ. ರಷ್ಯಾದೊಂದಿಗಿನ ಯುದ್ಧದ ಮಧ್ಯೆ, ಉಕ್ರೇನ್ ನ ಎಲ್ಲಾ ಅರ್ಹ ಪುರುಷರು ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಪರಿಶೀಲಿಸಲು ಉಕ್ರೇನಿಯನ್ ಅಧಿಕಾರಿಗಳು ಮದುವೆಗಳು, ಬಾರ್ ಗಳು, ನೈಟ್ ಕ್ಲಬ್ ಗಳು, ಸಂಗೀತ ಕಚೇರಿಗಳು ಮತ್ತು ಮಾರುಕಟ್ಟೆಗಳ ಮೇಲೆ ದಾಳಿ ...
ಉತ್ತರ ಇಸ್ರೇಲ್ ನ ಮಿಲಿಟರಿ ನೆಲೆಯ ಮೇಲೆ ನಡೆದ ವಿನಾಶಕಾರಿ ಡ್ರೋನ್ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಹೈಫಾ ಮತ್ತು ಟೆಲ್ ಅವೀವ್ ನಡುವೆ ಇರುವ ಬಿನ್ಯಾಮಿನಾ ಪಟ್ಟಣದ ಬಳಿಯ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಲೆಬನಾನ್ ನಿಂದ ಹಿಜ್ಬುಲ್ಲಾ ಪಡೆಗಳು ಈ ದಾಳಿ ನಡೆಸಿವೆ. ಭಾನುವಾರ ಸ...
ಬಾಂಗ್ಲಾದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು, ವಿಶೇಷವಾಗಿ ಢಾಕಾದಲ್ಲಿ ಪೂಜಾ ಮಂಟಪದ ಮೇಲಿನ ದಾಳಿ ಮತ್ತು ಸತ್ಖೀರಾದ ಜೆಶೋರೇಶ್ವರಿ ಕಾಳಿ ದೇವಾಲಯದಿಂದ ಧಾರ್ಮಿಕ ಕಲಾಕೃತಿಯ ಕಳ್ಳತನದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತವು ಈ ಘಟನೆಗಳನ್ನು 'ಶೋಚನೀಯ ಕೃತ್ಯಗಳು' ಎಂದು ಕರೆದಿದೆ. ಅಲ್ಲದೇ ಅಲ್ಪಸಂಖ್ಯಾತ...
ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣಾತ್ಮಕ ಸ್ಥಿತಿಯು ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಭಾರೀ ಅಡ್ಡ ಪರಿಣಾಮವನ್ನು ಬೀರಿದೆ. ಬಾಸ್ಮತಿ ಅಕ್ಕಿಯನ್ನು ಉತ್ಪಾದಿಸುವ ಪ್ರಮುಖ ರಾಜ್ಯ ಪಂಜಾಬ್ ಆಗಿದ್ದು, ಜಗತ್ತಿಗೆ ರಫ್ತಾಗುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ 40 ಶೇಕಡಾವನ್ನು ಭಾರತವೇ ಪೂರೈಸುತ್ತಿದೆ. ಇದರಲ್ಲಿ 25 ಶೇಕಡಾ ಬಾಸ್ಮತಿ ಅಕ್ಕಿಯ...