ಸೌದಿಯಲ್ಲಿ ಹೃದಯ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಸೌದಿಯ ಒಟ್ಟು ಮರಣಗಳ ಪೈಕಿ 45 ಶೇಕಡ ಮರಣಕ್ಕೂ ಹೃದಯಘಾತವೇ ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರುಗೊಳಿಸಿ ಈ ಮೊದಲೇ ಹಂಚಿಕೆ ಮಾಡಲಾಗಿತ್ತು. ಹೀಗೆ ಹಂಚಿಕೆ ಮಾಡಿದ 3000...
ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಮತ್ತು ಮಹಿಳಾ ಹಕ್ಕುಗಳ ಪ್ರಚಾರಕರಾಗಿ ಶಬಾನಾ ಅಜ್ಮಿ ಅವರಿಗೆ ಸಿಟಿ ಆಫ್ ಲಂಡನ್ ಕಾರ್ಪೊರೇಷನ್ ಫ್ರೀಡಂ ಆಫ್ ಸಿಟಿ ಆಫ್ ಲಂಡನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಈ ವರ್ಷದ ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಉದ್ಯಮದಲ್ಲಿ ಅವರ 50 ವರ್ಷಗಳನ್ನು ಗುರುತಿಸುವ ಆಚರಣೆಯ ಭಾ...
ಕ್ವೀನ್ಸ್ ಲ್ಯಾಂಡ್ ನ ಸಂಸದೆ, ಸಚಿವೆಯೊಬ್ಬರು ರಾತ್ರಿ ವೇಳೆ ತನಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಗ್ಯ ಸಹಾಯಕ ಸಚಿವೆ ಬ್ರಿಟಾನಿ ಲೌಗಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಮ್ಮ ಕ್ಷೇತ್ರ ಯೆಪ್ಪೂನ್ನಲ್ಲಿ ಸಂಜೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ. "ಇದು ಯಾರಿಗಾದ...
ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಹಿಟ್ ಸ್ಕ್ವಾಡ್ ನ ಮೂವರು ಸದಸ್ಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರಣ್ಪ್ರೀತ್ ಸಿಂಗ್ (28), ಕಮಲ್ಪ್ರೀತ್ ಸಿಂಗ್ (22) ಮತ್ತು ಕರಣ್ ಬ್ರಾರ್ (22) ಎಂದು ಗುರುತಿಸಲಾಗಿದೆ. ಭಾರತ ಸರ್ಕಾರದೊಂದಿ...
ದೇಶದ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ತನ್ನ ಸಾರ್ವಜನಿಕ ವಿಚಾರಣೆಯ ಆರಂಭಿಕ ಫಲಿತಾಂಶಗಳನ್ನು ಕೆನಡಾ ಬಿಡುಗಡೆ ಮಾಡಿದೆ. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಇರಾನ್ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದೆ. ಕೆನಡಾದ ರಾಜಕೀಯ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾರತ ತೊಡಗಿ...
ಗಾಝಾದಲ್ಲಿ ಇಸ್ರೇಲ್ ನ ಕ್ರೌರ್ಯ ಮತ್ತು ಜನರ ವೇದನೆಯನ್ನು ಜಗತ್ತಿನ ಮುಂದಿಟ್ಟ ಫೆಲೆಸ್ತೀನಿ ಪತ್ರಕರ್ತರಿಗೆ ಯುನೆಸ್ಕೋ ಪುರಸ್ಕಾರ ಲಭಿಸಿದೆ. ಕತ್ತಲೆ ಮತ್ತು ನಿರಾಶೆಯ ಈ ಕಾಲಘಟ್ಟದಲ್ಲಿ ಮತ್ತು ಸವಾಲುಗಳ ಆಘಾತಕಾರಿ ಸನ್ನಿವೇಶದಲ್ಲಿ ವರದಿ ಮಾಡುತ್ತಿರುವ ಫೆಲೆಸ್ತೀನಿ ಪತ್ರಕರ್ತರ ಜೊತೆ ನಾವಿದ್ದೇವೆ ಎಂಬುದನ್ನು ಪ್ರಬಲವಾಗಿ ಸಾರುವುದಕ್ಕ...
ಎರಡು ದಶಕಗಳಿಂದ ಇಸ್ರೇಲ್ ನ ಜೈಲ್ನಲ್ಲಿರುವ ಫೆಲೆಸ್ತೀನಿ ಕಾದಂಬರಿಕಾರ ಬಾಸಿಮ್ ಖಂದಕ್ ಜಿಕ್ ಅವರಿಗೆ ಅರಬ್ ಸಾಹಿತ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಪುರಸ್ಕಾರವನ್ನು ಘೋಷಿಸಲಾಗಿದೆ. ಎ ಮಾಸ್ಕ್ ಕಲರ್ ಆಫ್ ದಿ ಸ್ಕೈ ಎಂಬ ಅವರ ಕಾದಂಬರಿಗೆ ಈ ಪುರಸ್ಕಾರ ಲಭಿಸಿದೆ. ಈ ಕಾದಂಬರಿಯ ಪ್ರಕಾಶಕರಾದ ಇದ್ರಿಸ್ ಅವರು ಬಾಸಿಮ್ ಪರವಾಗಿ ಈ ಪುರಸ್ಕ...
ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕೇರಳದ ಅಬ್ದುರಹೀಮ್ ಅವರ ಬಿಡುಗಡೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಬ್ದು ರಹೀಮ್ ಅವರಿಂದ ಹತ್ಯೆಗೀಡಾದ ಬಾಲಕನ ಕುಟುಂಬವನ್ನು ಸೌದಿ ನ್ಯಾಯಾಲಯವು ಫೋನ್ ಮೂಲಕ ಸಂಪರ್ಕಿಸಿದ್ದು ಅವರ ಅಭಿಪ್ರಾಯವನ್ನು ಕೇಳಿದೆ. ಕುಟುಂಬವು ಅಪೇಕ್ಷಿಸಿರುವ ರಕ್ತ ಪರಿಹಾರದ ಹಣವನ್ನು ಸಂಗ್ರಹಿಸಲಾಗಿದ್ದು ಕು...
ಎಪ್ರಿಲ್ 25 ರಂದು ಮೊದಲ ತ್ರೈಮಾಸಿಕ ಆದಾಯ ವರದಿ ಪ್ರಕಟದ ಸ್ವಲ್ಪ ಮುಂಚಿತವಾಗಿ ಗೂಗಲ್ ತನ್ನ 'ಕೋರ್' ತಂಡದಿಂದ ಕನಿಷ್ಠ 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಸಿಎನ್ಬಿಸಿಯ ವರದಿಯ ಪ್ರಕಾರ, ಟೆಕ್ ದೈತ್ಯವು ಭಾರತ ಮತ್ತು ಮೆಕ್ಸಿಕೊಗೆ ಕೆಲವು ಪಾತ್ರಗಳನ್ನು ಸ್ಥಳಾಂತರಿಸಲಿದೆ. ಗೂಗಲ್ ತನ್ನ ವಾರ್ಷಿಕ ಡೆವಲಪರ್ ಸಮ್ಮೇಳನಕ್ಕೆ ಕೆಲವೇ ವಾರಗ...
ಫೆಲೆಸ್ತೀನ್ ಪರ ಪ್ರತಿಭಟನೆಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವಂತೆಯೇ ನ್ಯೂಯಾರ್ಕ್ ನಗರ ಪೊಲೀಸರು ಮಂಗಳವಾರ ತಡರಾತ್ರಿ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಸಿಟಿ ಕಾಲೇಜ್ ಆಫ್ ನ್ಯೂಯಾರ್ಕ್ನಲ್ಲಿ ಸುಮಾರು 300 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿಯೂ ಘರ್ಷಣೆಗಳು ಭುಗಿಲೆದ್ದಿದ...