ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಮತ್ತು ಜಮಾತ್-ಎ-ಇಸ್ಲಾಮಿ ಮಧ್ಯಂತರ ಸರ್ಕಾರವನ್ನು ರಚಿಸಲು ಸಜ್ಜಾಗಿವೆ. ಇದು ಸಾಮಾಜಿಕ ಉದ್ಯಮಿ, ಬ್ಯಾಂಕರ್, ಅರ್ಥಶಾಸ್ತ್ರಜ್ಞ ಮತ್ತು ನಾಗರಿಕ ಸಮಾಜದ ಮುಖಂಡ ಮುಹಮ್ಮದ್ ಯೂನುಸ್ ಅವರ ಸಹ...
ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಹೋಗುವುದು ಮತ್ತು ಹಸೀನಾ ಅವರ ಪದತ್ಯಾಗಕ್ಕೆ ಸಂಭ್ರಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿ ಪ್ರತಿಭಟನೆಗೆ ಅಂಜಿ ಹಸೀನಾ ಅವರು ಬಾಂಗ್ಲಾದೇಶ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಹಸೀನ...
ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಭಾರತದಲ್ಲಿದ್ದಾರೆ ಮತ್ತು ಕೆಲವು ಸಮಯ ಅವರು ಭಾರತದಲ್ಲೇ ಇರುತ್ತಾರೆ ಎಂದು ಸರ್ವ ಪಕ್ಷಸಭೆಗೆ ಸರ್ಕಾರ ತಿಳಿಸಿದೆ. ಹಸೀನಾ ಅವರು ಲಂಡನ್ ನಲ್ಲಿ ಆಶ್ರಯ ಪಡೆಯಲು ಬಯಸುತ್ತಿದ್ದು ಅಲ್ಲಿಂದ ಅನುಮತಿ ಬರುವವರೆಗೆ ಭಾರತದಲ್ಲಿ ಇರುತ್ತಾರೆ ಎಂದು ಇನ್ನೊಂದು ವರದಿ ತಿಳಿಸಿದೆ. ಹಸೀನಾ ಅವರು ಭಾರ...
ಕಡಲ ಗಡಿಯನ್ನು ದಾಟಿದ ಆರೋಪದಡಿಯಲ್ಲಿ 22 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಆಳವಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ಅವರ ಎರಡು ಯಾಂತ್ರೀಕೃತ ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ವಶಪಡಿಸಿಕೊಂಡಿದೆ ಎಂದು ತರುವೈಕುಲಂನ ಮೀನುಗಾರರ ಸಂಘ ಹೇಳಿದ...
ಬಡತನದ ವಿರುದ್ಧ ಹೋರಾಡಿದ 'ಬಡವರಿಗೆ ಬ್ಯಾಂಕರ್' ಎಂದು ಕರೆಯಲ್ಪಡುವ ನೊಬೆಲ್ ಪ್ರಶಸ್ತಿ ವಿಜೇತ ಡಾ ಮುಹಮ್ಮದ್ ಯೂನುಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಲಿದ್ದಾರೆ ಎಂದು ದೇಶದಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸಿದ ವಿದ್ಯಾರ್ಥಿ ಚಳವಳಿಯ ಸಂಯೋಜಕರು ಡೈಲಿ ಸ್ಟಾರ್ ನಲ್ಲಿ ವರದಿ ಮಾಡಿದ್ದಾರೆ. ಶೇಖ್ ಹಸೀನಾ ಅವರನ...
ಶೇಖ್ ಹಸೀನಾ ಅವರು ರಾಜಕೀಯಕ್ಕೆ ಮರಳುವುದಿಲ್ಲ ಎಂದು ಅವರ ಪುತ್ರ ಸಜೀಬ್ ವಾಝೆಬ್ ಜಾಯ್ ಬಾಂಗ್ಲಾದೇಶದ ಪ್ರಧಾನಿ ಹೆಲಿಕಾಪ್ಟರ್ ನಲ್ಲಿ ದೇಶದಿಂದ ಪಲಾಯನ ಮಾಡಿದ ನಂತರ ಹೇಳಿದ್ದಾರೆ. ಝೀ ನ್ಯೂಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ತನ್ನ ತಾಯಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ ಜಾಯ್, "ಬಾಂಗ್ಲಾದೇಶವು ಮುಂದಿನ ಪಾಕಿಸ್ತಾನವಾಗಲಿದೆ" ಎಂದಿದ್ದಾರ...
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ ಲೋಕ ಕಲ್ಯಾಣ ಮಾರ್ಗ್ ನಿವಾಸದಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಿ ಮೋದಿ ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಅಪ್ಡೇಟ್ ಗಳನ್ನು ಪಡೆದರು. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣ...
ವಯನಾಡ್ ದುರಂತಕ್ಕೆ ಯುಎಇ ನಾಗರಿಕರಾದ ನೂರ ಮತ್ತು ಮರಿಯ ಎಂಬ ಸಹೋದರಿಯರು ನೆರವಾಗಿದ್ದಾರೆ. ಮುಖ್ಯಮಂತ್ರಿ ನಿಧಿಗೆ ಅವರು ಈ ಪರಿಹಾರವನ್ನು ಮೊತ್ತವನ್ನು ನೀಡಿದ್ದು ಆದರೆ ಅದೆಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಮಲಯಾಳಂ ಭಾಷೆ ಮಾತಾಡುವ ಮೂಲಕ ವಿಡಿಯೋ ಮಾಡುವ ಮೂಲಕ ಮತ್ತು ರೀಲ್ಸ್ ಗಳ ಮೂಲಕ ಇವರಿಬ್ಬರೂ ಮಲಯಾಳಂ ಭಾಷಿಕರಿಗೆ ಪರಿಚಿತರಾಗಿದ್ದ...
ಕಳೆದ 20 ವರ್ಷಗಳಿಂದ ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದ್ದ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ. ಮತ್ತು ಸೇನಾ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ 1971ರಲ್ಲಿ ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ನೇತೃತ್ವ ನೀಡಿದ್ದ ಶೇಕ್ ಮುಜೀಬ್ ರೆಹಮಾನ್ ಅವರ ಮಗಳೇ ಈ ಶೇಕ್ ಹಸೀನಾ. ಈ...
ಇಸ್ರೇಲ್ ವಿರುದ್ಧ ಇರಾನ್ ಮತ್ತು ಹೆಜ್ಬೊಲ್ಲಾರ ದಾಳಿ ಸೋಮವಾರದಿಂದಲೇ ಆರಂಭವಾಗಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಜಿ7 ದೇಶಗಳ ತಮ್ಮ ಸಹವರ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ. ಆದರೆ ಇಸ್ರೇಲ್ನಲ್ಲಿ ಪ್ರಮುಖ ದಿನಪತ್ರಿಕೆ ಟೈಮ್ಸ್ ಆಫ್ ಇಸ್ರೇಲ್, ಬೆಂಜಮಿನ್ ನೆತನ್ಯಾ...