ಕೊಟ್ಟಿಗೆಹಾರದಲ್ಲಿ ಕ್ರೈಸ್ತರಿಂದ ಕ್ರಿಸ್ ಮಸ್ ಗಾಯನ - Mahanayaka

ಕೊಟ್ಟಿಗೆಹಾರದಲ್ಲಿ ಕ್ರೈಸ್ತರಿಂದ ಕ್ರಿಸ್ ಮಸ್ ಗಾಯನ

christmas caroling
12/12/2024


Provided by

ಕೊಟ್ಟಿಗೆಹಾರ: ಸಮೀಪದ ಅತ್ತಿಗೆರೆ, ದೇವನಗೂಲ್,ಅಜಾದ್ ನಗರ, ರಾಮನಗರದ ಕ್ರೈಸ್ತರ ಮನೆಗಳಿಗೆ ಕ್ರಿಸ್ತ ಜನನ ಸುವಾರ್ತೆಯನ್ನು  ಕ್ರಿಸ್ ಮಸ್ ಗಾಯನದ ಮೂಲಕ ನಡೆಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಫಾ.ಥಾಮಸ್ ಕಲಘಟಗಿ, ಫಾ.ಆನಂದ್ ಕ್ಯಾಸ್ತಲಿನೊ,ಬೆನ್ನಡಿಕ್ಟ್ ಲೋಬೊ, ನವೀನ್, ಡೈನಾ ಲಸ್ರಾದೊ, ಅನಿಶ  ಮೊಂತೆರೊ, ರೇಷ್ಮಾ ತಾವ್ರೊರೂತ್ ತಾವ್ರೊ ,ಕ್ರಿಸ್ಟನ್ ಲಸ್ರಾದೊ,ಪ್ರೀಡನ್ ಡಿಸೋಜ,ಕ್ಯಾರನ್ ಮೊಂತೆರೊ,ಆಲ್ವಿನ್ ಮೊನಿಸ್,ಅವಿನ್ ಡಿಸೋಜ,ಜೇಸ್ ದಿವೊನ್ ಲೋಬೊ,ದೀಕ್ಷನ್ ಪಾಯ್ಸ್,ದೀಕ್ಷಿತಾ ಪಾಯ್ಸ್,ಕ್ರಿಸ್ಟಲ್ ಸಿಂತಿಯಾ ಪಾಯ್ಸ್ ಜೋಯ್ಸನ್ ಡಿಸೋಜ,ಅಸ್ಟಿನ್ ಡಿಸೋಜ,ರಿಶಾನ್ ಡಿಸೋಜ, ಕ್ಲಿಪರ್ಡ್ ಮತ್ತಿತರರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ