1999ರಲ್ಲಿ ಒಬಾಮಾ ಜೊತೆ ಡ್ರಗ್ಸ್ ಸೇವಿಸಿ ಲೈಂಗಿಕ ಕ್ರಿಯೆ ಮಾಡಲಾಗಿತ್ತು: ಅಮೆರಿಕ ಕಲಾವಿದ ಬಿಚ್ಚಿಟ್ಟ ಕಟು‌ ಸತ್ಯ..! - Mahanayaka

1999ರಲ್ಲಿ ಒಬಾಮಾ ಜೊತೆ ಡ್ರಗ್ಸ್ ಸೇವಿಸಿ ಲೈಂಗಿಕ ಕ್ರಿಯೆ ಮಾಡಲಾಗಿತ್ತು: ಅಮೆರಿಕ ಕಲಾವಿದ ಬಿಚ್ಚಿಟ್ಟ ಕಟು‌ ಸತ್ಯ..!

07/09/2023

1999 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಕಲಾವಿದ ಲ್ಯಾರಿ ಸಿಂಕ್ಲೇರ್ ಹೇಳಿದ್ದಾರೆ. ಫಾಕ್ಸ್ ನ್ಯೂಸ್ ನ ಮಾಜಿ ನಿರೂಪಕ ಟಕರ್ ಕಾರ್ಲ್ಸನ್ ಅವರೊಂದಿಗಿನ ಸಂದರ್ಶನದಲ್ಲಿ, ಕಲಾವಿದ ಲ್ಯಾರಿ ಸಿಂಕ್ಲೇರ್ ಅವರು ಒಬಾಮಾ ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ ಎಂದು ಕೆಲವು ಕಟು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.


Provided by

ಒಬಾಮ ಅವರ ಆಪ್ತರಾಗಿದ್ದ ಲ್ಯಾರಿ ಸಿಂಕ್ಲೇರ್, ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಒಬಾಮ ಮತ್ತು ತಮ್ಮ ನಡುವಿನ ಸೆಕ್ಸ್ ವಿಚಾರವಾಗಿ ಮಾತನಾಡಿರುವ ಅವರು, ಒಬಾಮ ಅವರು ಡ್ರಗ್ಸ್ ಎಡಿಕ್ಟ್ ವೇಳೆ ತಮ್ಮೊಂದಿಗೆ ಸೆಕ್ಸ್ ನಡೆಸಿರುವುದಾಗಿ ಹೇಳಿದ್ದಾರೆ.

  1. ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಮತ್ತು ಹಲವರಿಗೆ ನೀಡುತ್ತಿದ್ದೆ. ಒಬಾಮ ಅವರಿಗೂ 250 ಡಾಲರ್ ಮೌಲ್ಯದ ಡ್ರಗ್ಸ್ ನೀಡಿದ್ದೆ ಎಂದು ಅವರು ಹೇಳಿದ್ದು ಜಗತ್ತಿನಾದ್ಯಂತ ಭಾರೀ ಸುದ್ದಿ ಮಾಡಿದೆ. 2008ರಲ್ಲೇ ಲ್ಯಾರಿ ಅಮೆರಿಕ ಅಧ್ಯಕ್ಷರ ಮೇಲೆ ಈ ಆರೋಪ ಮಾಡಿದ್ದು ಬಳಿಕ ಬಂಧನಕ್ಕೆ ಒಳಗಾಗಿದ್ದರು.

ಇತ್ತೀಚಿನ ಸುದ್ದಿ