ಆಸ್ಟ್ರೇಲಿಯಾದಲ್ಲಿ‌ ‌ನಾಜಿ ಸಂಕೇತಗಳನ್ನು ನಿಷೇಧಿಸಲು ನಿರ್ಧಾರ - Mahanayaka
8:43 PM Thursday 11 - December 2025

ಆಸ್ಟ್ರೇಲಿಯಾದಲ್ಲಿ‌ ‌ನಾಜಿ ಸಂಕೇತಗಳನ್ನು ನಿಷೇಧಿಸಲು ನಿರ್ಧಾರ

08/06/2023

ಆಸ್ಟ್ರೇಲಿಯಾದಲ್ಲಿ ಬಲಪಂಥೀಯ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಸ್ತಿಕ ಮತ್ತು ಇನ್ನಿತರ ಹಿಟ್ಲರ್ ಕಾಲದ ನಾಜಿ ಸಂಕೇತಗಳನ್ನು ನಿಷೇಧಿಸಲು ಮುಂದಾಗಿದೆ.

ಹೌದು. ಆಸ್ಟ್ರೇಲಿಯಾದ ಬಹುತೇಕ ರಾಜ್ಯಗಳು ನಾಜಿ ಸಂಕೇತಗಳನ್ನು ನಿಷೇಧ ಮಾಡಿದ್ದು ಇದೀಗ ರಾಷ್ಟ್ರೀಯವಾಗಿ ಅದನ್ನು ನಿಷೇಧಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ.

ನಾಜಿ ಚಿಹ್ನೆಗಳುಳ್ಳ ವಸ್ತುಗಳು ರಫ್ತಾಗುವುದು ಮತ್ತು ಆಮದಾಗುತ್ತಿರುವುದು ನಡೆಯುತ್ತಿದೆ. ಇದನ್ನು ನಾವು ಗಮನಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ ದ್ವೇಷ ಮತ್ತು ಹಿಂಸಾಚಾರಗಳು ಹೆಚ್ಚುವುದಕ್ಕೆ ಇವುಗಳು ಕಾರಣವಾಗ್ತಾ ಇವೆ ಮತ್ತು ಯಾವ ಕಾರಣಕ್ಕೂ ನಾವು ಅದಕ್ಕೆ ಅನುಮತಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ