ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖಾ ತಂಡಕ್ಕೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ: ಇಲ್ಲಿದೆ ವಿವರ

ಬೆಂಗಳೂರು: ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತಂಡ(SIT) ರಚಿಸಿದೆ. ಇದೀಗ ಈ ತಂಡಕ್ಕೆ ಹೆಚ್ಚುವರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಆದೇಶ ನೀಡಿದ್ದಾರೆ.
ಎಸ್ ಐಟಿಗೆ ನೇಮಕವಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ:
ಸಿ.ಎ.ಸೈಮನ್: ಎಸ್ ಪಿ, ಡಿಸಿಆರ್ ಇ, ಮಂಗಳೂರು,
ಲೋಕೇಶ್ ಎ.ಸಿ.: ಡಿಎಸ್ ಪಿ ಸಿಇಎನ್ ಪಿಎಸ್, ಉಡುಪಿ,
ಮಂಜುನಾಥ್: ಡಿಎಸ್ ಪಿ, ಸಿಇಎನ್ ಪಿಎಸ್, ದ.ಕ.
ಮಂಜುನಾಥ್: ಪಿಐ, ಸಿಎಸ್ ಪಿ,
ಸಂಪತ್ ಇ.ಸಿ.: ಪಿಐ, ಸಿಎ ಸ್‌ಪಿ,
ಕುಸುಮಾಧರ್ ಕೆ.: ಪಿಐ, ಸಿಎಸ್ ಪಿ,
ಮಂಜುನಾಥ್ ಗೌಡ: ಪಿಐ ಶಿರಸಿ ಗ್ರಾಮಾಂತರ, ಉತ್ತರ ಕನ್ನಡ,
ಸವಿತ್ರು ತೇಜ್ ಪಿ.ಡಿ.: ಸಿಪಿಐ, ಬೈಂದೂರು,
ಉಡುಪಿ, ಕೋಕಿಲಾ ನಾಯಕ್: ಪಿಎಸೈ, ಸಿಎಸ್ ಪಿ,
ವಯ್ಲೆಟ್ ಫೆಮಿನಾ: ಪಿಎಸೈ, ಸಿಎಸ್ ಪಿ,
ಶಿವಶಂಕರ್: ಪಿಎಸೈ, ಸಿಎಸ್ ಪಿ,
ರಾಜ್ ಕುಮಾರ್ ಉಕ್ಕಲಿ: ಪಿಎನ್ಸಿ ಶಿರಸಿ ಎನ್ಎಂ ಪಿಎಸ್, ಉತ್ತರ ಕನ್ನಡ,
ಸುಹಾಸ್ ಆರ್.: ಪಿಎಸ್ಸಿ, ತನಿಖೆ, ಅಂಕೋಲಾ ಪಿ.ಎಸ್., ಉತ್ತರ ಕನ್ನಡ,
ವಿನೋದ್ ಎಸ್.ಕಲ್ಲಪ್ಪನವರ್: ಪಿಎಸೈ, ತನಿಖೆ, ಮುಂಡಗೋಡ ಪಿಎಸ್, ಉತ್ತರ ಕನ್ನಡ,
ಗುಣಪಾಲ್ ಜೆ. :ಪಿಎಸ್ಸೈ, ಮೆಸ್ಕಾಂ, ಮಂಗಳೂರು,
ಸುಭಾಷ್ ಕಾಮತ್- ಎಎಸ್ಸೈ, ಉಡುಪಿ ಟೌನ್ ಪಿಎಸ್,
ಹರೀಶ್ ಬಾಬು: ಸಿಎಚ್ ಸಿ 91, ಕಾಪು ಪಿಎಸ್ ಉಡುಪಿ,
ಪ್ರಕಾಶ್: ಸಿಎಚ್ ಸಿ 1140, ಮಲ್ಪೆ ವೃತ್ತ ಕಚೇರಿ, ಉಡುಪಿ,
ನಾಗರಾಜ್: ಸಿಎಚ್ ಸಿ 1177, ಕುಂದಾಪುರ ಟೌನ್ ಪಿಎಸ್, ಉಡುಪಿ,
ದೇವರಾಜ್: ಸಿಎಚ್ ಸಿ 359, ಎಫ್ ಎಂಎಸ್, ಚಿಕ್ಕಮಗಳೂರು
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD