ಕೊನೆಯ ದಿನಕ್ಕೂ ಮುನ್ನ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಧ್ರುವನಾರಾಯಣ - Mahanayaka

ಕೊನೆಯ ದಿನಕ್ಕೂ ಮುನ್ನ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಧ್ರುವನಾರಾಯಣ

dhruvanarayan
11/03/2023


Provided by

ಚಾಮರಾಜನಗರ: ಆರ್‌.ಧ್ರುವನಾರಾಯಣ ನಿಧನದ ಸುದ್ದಿ ರಾಜಕೀಯ ವಲಯದಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿರುವುದು ಒಂದೆಡೆಯಾದರೇ ಮತ್ತೊಂದೆಡೆ ಶುಕ್ರವಾರವಷ್ಟೇ ಹುಟ್ಟೂರಿನ  ಮನೆಯಲ್ಲಿ ವಿಶ್ರಾಂತಿ ಪಡೆದು ಶನಿವಾರ ಧ್ರುವ ಇಲ್ಲ ಎಂಬ ಮಾತನ್ನು ಗ್ರಾಮಸ್ಥರು ಅರಗಿಸಿಕೊಳ್ಳಲಾಗುತ್ತಿಲ್ಲ.

ಹೌದು…, ನಂಜನಗೂಡಿಗೆ ಪಕ್ಷದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಹೆಗ್ಗವಾಡಿಗೆ ಬಂದು ವಿಶ್ರಾಂತಿ ಪಡೆದು ಎಳನೀರು ಸೇವಿಸಿ ಹೋಗಿದ್ದರು, ಈಗ ಅವರಿಲ್ಲ ಎನ್ನುವುದು ನಂಬಲಾಗುತ್ತಿಲ್ಲ, ತಮ್ಮ ದೇಹದ ಒಂದು ಭಾಗವೇ ಇಲ್ಲವೇನೋ ಎಂಬಾತಿಗಿದೆ, ಕಷ್ಟ-ಕಾರ್ಪನ್ಯಕ್ಕೆ ನೆರವಾಗುತ್ತಿದ್ದರು,  ಮನೆಯ ಸದಸ್ಯರಾಗಿದ್ದರು, ಅವರ ನಂತರ ಮುಂದೇನು ಎಂಬುದು ತಿಳಿಯುತ್ತಿಲ್ಲ ಎಂದು ಒಡನಾಡಿಗಳು ರೋಧಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ