ಪ್ಯಾರಿಸ್‌ ನ ವಿಶ್ವ ಪ್ರಸಿದ್ಧ ಐಫೆಲ್ ಟವರ್ ನಲ್ಲಿ ಬಾಂಬ್‌ ಇದ್ಯಂತೆ: ಬೆದರಿಕೆ ಕರೆ ಮಾಡಿದ ಆ ಅಪರಿಚಿತ ಯಾರು..? - Mahanayaka

ಪ್ಯಾರಿಸ್‌ ನ ವಿಶ್ವ ಪ್ರಸಿದ್ಧ ಐಫೆಲ್ ಟವರ್ ನಲ್ಲಿ ಬಾಂಬ್‌ ಇದ್ಯಂತೆ: ಬೆದರಿಕೆ ಕರೆ ಮಾಡಿದ ಆ ಅಪರಿಚಿತ ಯಾರು..?

12/08/2023


Provided by

ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಪ್ಯಾರಿಸ್‌ ನಲ್ಲಿರುವ ಐಫೆಲ್ ಟವರ್ ನಲ್ಲಿ ಬಾಂಬ್‌ ಇದೆ ಎಂಬ ಬೆದರಿಕೆ ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗಳನ್ನು ಅಲ್ಲಿಂದ ಸ್ಥಳಾಂತರಿಸಿ ಸಾರ್ವಜನಿಕ ಪ್ರವೇಶವನ್ನು ಮುಚ್ಚಲಾಯಿತು.

ಬಾಂಬ್‌ ಬೆದರಿಕೆ ಬಂದ ತಕ್ಷಣವೇ ಐಫೆಲ್‌ ಟವರ್‌ ನ ಮೂರು ಮಹಡಿಗಳಲ್ಲಿದ್ದ ಎಲ್ಲರನ್ನೂ ಸ್ಥಳದಿಂದ ತೆರವುಗೊಳಿಸಲಾಗಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ, ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ