ಯಹೂದಿಗಳನ್ನು ನೆಲೆಗೊಳಿಸ್ತೀವಿ ಎಂಬ ಇಸ್ರೇಲ್ ಹೇಳಿಕೆಗೆ ಠಕ್ಕರ್ ನೀಡಿದ ಹಮಾಸ್ - Mahanayaka
12:15 AM Saturday 23 - August 2025

ಯಹೂದಿಗಳನ್ನು ನೆಲೆಗೊಳಿಸ್ತೀವಿ ಎಂಬ ಇಸ್ರೇಲ್ ಹೇಳಿಕೆಗೆ ಠಕ್ಕರ್ ನೀಡಿದ ಹಮಾಸ್

29/03/2024


Provided by

ಗಾಝಾದಲ್ಲಿ ಯಹೂದಿಗಳನ್ನು ನೆಲೆಗೊಳಿಸಿ ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವೆ ಎಂಬ ಇಸ್ರೇಲ್ ನ ಹೇಳಿಕೆಗೆ ಹಮಾಸ್ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್ ನ ಆಕ್ರಮಣದ ಬಳಿಕವೂ ಗಾಝಾ ಫೆಲೆಸ್ತೀನಿಯರ ನಿಯಂತ್ರಣದಲ್ಲಿಯೇ ಇರುತ್ತದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.

ಫೆಲೆಸ್ತೀನಿನ ಫತಹ್ ಪಕ್ಷದೊಂದಿಗೆ ಹಮಾಸ್ ಈ ಕುರಿತಂತೆ ಚರ್ಚೆ ನಡೆಸುತ್ತಿದೆ ಎಂದು ಹಮಾಸ್ ಮುಖಂಡ ಖಲೀಲ್ ಯಹ್ ಯಾ ಹೇಳಿದ್ದಾರೆ. ನಾವು ಫೆಲಿಸ್ತೀನ್ ಅಥಾರಿಟಿ ಜೊತೆ ಚರ್ಚೆ ನಡೆಸುವುದಿಲ್ಲ. ಹಾಗೆಯೇ ಸ್ವತಂತ್ರ ಫೆಲೆಸ್ತೀನಿ ರಾಷ್ಟ್ರದ ಬೇಡಿಕೆಯಿಂದ ಹಿಂಜರಿಯುವುದು ಇಲ್ಲ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ