ಖ್ಯಾತ ನಟಿ ಸುಧಾರಾಣಿ ಅವರ ತಂದೆ ನಿಧನ - Mahanayaka
7:39 AM Wednesday 28 - January 2026

ಖ್ಯಾತ ನಟಿ ಸುಧಾರಾಣಿ ಅವರ ತಂದೆ ನಿಧನ

16/01/2021

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ ಅವರ ತಂದೆ  ಹೆಚ್.ಎಸ್.ಗೋಪಾಲಕೃಷ್ಣ  ನಿಧನರಾಗಿದ್ದು,  ತಮ್ಮ 93ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ.

ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗೋಪಾಲಕೃಷ್ಣರು ತಮ್ಮ ಮಲ್ಲೇಶ್ವರಂನ ನಿವಾಸದಲ್ಲಿಯೇ ನಿಧನರಾಗಿದ್ದಾರೆ.

ಇಂದು ಮಧ್ಯಾಹ್ನ ಸತ್ಯಹರಿಶ್ಚಂದ್ರಘಾಟ್ ನಲ್ಲಿ ಗೋಪಾಲಕೃಷ್ಣ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ