ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ - Mahanayaka

ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

charge ministers
03/06/2023

ರಾಜ್ಯ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಯಾರು ಯಾವ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಇದೇ ವೇಳೆ ಸದ್ಯ ಸಂಭಾವ್ಯ ಉಸ್ತುವಾರಿ ಸಚಿವರ ಪಟ್ಟಿಯೊಂದು ಇಲ್ಲಿದೆ. ಈ ಪಟ್ಟಿ ಬಹುತೇಕ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬೆಂಗಳೂರು ನಗರ:  ಕೆ.ಜೆ.ಜಾರ್ಜ್

ಬೆಂಗಳೂರು ಗ್ರಾಮಾಂತರ: ರಾಮಲಿಂಗಾ ರೆಡ್ಡಿ


Provided by

ಕೋಲಾರ: ಕೆ.ಎಚ್.ಮುನಿಯಪ್ಪ

ಚಿಕ್ಕಬಳ್ಳಾಪುರ: ಡಾ.ಎಮ್.ಸಿ.ಸುಧಾಕರ

ರಾಮನಗರ: ಡಿ.ಕೆ.ಶಿವಕುಮಾರ

ಮಂಡ್ಯ: ಚೆಲುವರಾಯ ಸ್ವಾಮಿ

ಮೈಸೂರು: ಡಾ.ಎಚ್.ಸಿ.ಮಹದೇವಪ್ಪ

ಚಾಮರಾಜನಗರ: ದಿನೇಶ್ ಗುಂಡೂರಾವ್

ಕೊಡಗು: ವೆಂಕಟೇಶ್

ದಕ್ಷಿಣಕನ್ನಡ: ಕೃಷ್ಣ ಬೈರೇಗೌಡ

ಉಡುಪಿ: ಡಾ.ಜಿ.ಪರಮೇಶ್ವರ

ಉತ್ತರ ಕನ್ನಡ: ಮಂಕಾಲ್ ವೈದ್ಯ

ಧಾರವಾಡ: ಸಂತೋಷ್ ಲಾಡ್

ಬೆಳಗಾವಿ: ಸತೀಶ್ ಜಾರಕಿಹೊಳಿ

ಬೀದರ್: ರಹೀಮ್ ಖಾನ್

ಕಲಬುರ್ಗಿ: ಶರಣ ಪ್ರಕಾಶ್ ಪಾಟೀಲ್

ವಿಜಯಪುರ: ಎಮ್.ಬಿ.ಪಾಟೀಲ್

ಬಳ್ಳಾರಿ: ನಾಗೇಂದ್ರ

ಗದಗ: ಎಚ್.ಕೆ.ಪಾಟೀಲ್

ಹಾವೇರಿ: ಬಿ ಝಡ್ ಝಮೀರ್ ಅಹ್ಮದ್ ಖಾನ್

ಕೊಪ್ಪಳ: ಶಿವರಾಜ್ ತಂಗಡಗಿ

ಯಾದಗಿರಿ: ಶರಣಪ್ಪಬಸಪ್ಪ ದರ್ಶಣಾಪುರ

ಬಾಗಲಕೋಟೆ: ಶೀವನಾಂದ ಪಾಟೀಲ್

ವಿಜಯನಗರ: ಲಕ್ಷ್ಮೀ ಹೆಬ್ಬಲ್ಕರ್

ತುಮಕೂರು: ಕೆ.ಎನ್.ರಾಜಣ್ಣ

ಚಿತ್ರದುರ್ಗ: ಡಿ.ಸುಧಾಕರ

ಶಿವಮೊಗ್ಗ: ಮಧು ಬಂಗಾರಪ್ಪ

ಹಾಸನ: ಈಶ್ವರ್ ಖಂಡ್ರೆ

ಚಿಕ್ಕಮಗಳೂರು: ಪ್ರಿಯಾಂಕ್ ಖರ್ಗೆ

ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ

ರಾಯಚೂರು: ಎನ್.ಎಸ್.ಬೋಸ್ ರಾಜು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ