ಲಾಕ್ ಡೌನ್ ಕೊನೆ!ಯ ಅಸ್ತ್ರವಾಗಿರಲಿ | ಪ್ರಧಾನಿ ಮೋದಿ ಸಲಹೆ - Mahanayaka
6:15 AM Wednesday 20 - August 2025

ಲಾಕ್ ಡೌನ್ ಕೊನೆ!ಯ ಅಸ್ತ್ರವಾಗಿರಲಿ | ಪ್ರಧಾನಿ ಮೋದಿ ಸಲಹೆ

modi
20/04/2021


Provided by

ನವದೆಹಲಿ: ಕೊರೊನಾ  ಎರಡನೇ ಅಲೆ ದೇಶಾದ್ಯಂತ ಹೆಣಗಳ ಮೇಲೆ ಹೆಣಗಳನ್ನು ಉರುಳಿಸುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಂದು ಭಾಷಣ ಮಾಡಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಲಾಕ್ ಡೌನ್ ಕೊನೆಯ ಅಸ್ತ್ರವಾಗಿರಲಿ ಎಂದು ಹೇಳುವ ಮೂಲಕ ಲಾಕ್ ಡೌನ್ ನಿಂದ ದೇಶವನ್ನು ಬಚಾವ್ ಮಾಡಿ ಎಂದು ಹೇಳಿದ್ದಾರೆ. ತಾನು ಎಲ್ಲ ರಾಜ್ಯಗಳಿಗೆ ಮನವಿ ಮಾಡುತ್ತೇನೆ, ಲಾಕ್ ಡೌನ್ ಕೊನೆ!ಯ ಅಸ್ತ್ರವಾಗಿರಲಿ ಎಂದು ಮೋದಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು ಲಾಕ್ ಡೌನ್ ನಿಂದ ಬಚಾವ್ ಮಾಡಬೇಕಿದೆ. ಇನ್ನೂ ಮಾಸ್ಕ್ ಗಳನ್ನು ಬಳಸಿ, ಅನಗತ್ಯವಾಗಿ ಹೊರಗಡೆ ಓಡಾಡಬೇಡಿ, ಕೊರೊನಾ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ಮೋದಿ ಜನರಿಗೆ ಸಲಹೆ ನೀಡಿದರು.

ಇತ್ತೀಚಿನ ಸುದ್ದಿ