ಉಡುಪಿ ನೂತನ ಎಡಿಸಿಯಾಗಿ ಮಮತಾ ದೇವಿ ನೇಮಕ - Mahanayaka

ಉಡುಪಿ ನೂತನ ಎಡಿಸಿಯಾಗಿ ಮಮತಾ ದೇವಿ ನೇಮಕ

mamata devi
12/08/2023


Provided by

ಉಡುಪಿ: ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ವರ್ಗಾವಣೆಗೊಂಡಿದ್ದು, ನೂತನ ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿ.ಎಸ್. ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

ಮಮತಾ ದೇವಿ ಜಿಎಸ್ ಈ ಹಿಂದೆ ಬೆಂಗಳೂರು ನೃಪತುಂಗ ವಿಶ್ವವಿದ್ಯಾ ನಿಲಯದ ಕುಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರ್ಗಮನ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಅವರಿಗೆ ಸರಕಾರ ಸ್ಥಳ ನಿಗದಿಗೊಳಿಸಿಲ್ಲ.

ಇತ್ತೀಚಿನ ಸುದ್ದಿ