ಬ್ರೈಟ್ ಭಾರತ್ ನಲ್ಲಿ ನಿಮ್ಮ ಕನಸುಗಳು ಚಿಗುರೊಡೆಯಲಿ | ಅಮೋಘ ಬಹುಮಾನಗಳನ್ನು ನಿಮ್ಮದಾಗಿಸಿ - Mahanayaka
5:41 PM Saturday 18 - October 2025

ಬ್ರೈಟ್ ಭಾರತ್ ನಲ್ಲಿ ನಿಮ್ಮ ಕನಸುಗಳು ಚಿಗುರೊಡೆಯಲಿ | ಅಮೋಘ ಬಹುಮಾನಗಳನ್ನು ನಿಮ್ಮದಾಗಿಸಿ

bright bharat
16/06/2025

ಬ್ರೈಟ್ ಭಾರತ್ ಟೀಮ್ ಜನ ಸಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು.


Provided by

ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್–3 ತಮ್ಮ ಮುಂದೆ ಬಂದಿದೆ. ಇದರ ನೂತನ ಯೋಜನೆಯಲ್ಲೊಂದಾದ ಸ್ಕೀಮ್ ಯೋಜನೆ, ಬಡ ಸಾಮಾನ್ಯ ಜನರಿಗೆ ಖಂಡಿತಾವಾಗಿಯೂ ಇದು ಉಪಯೋಗಿ ಯೋಜನೆಯಾಗಲಿದೆ.


Provided by


Provided by


Provided by


Provided by


Provided by


Provided by
ಹಾಗಾದರೆ ಈ ಸ್ಕೀಮ್ ಯಾವ ರೀತಿ ಇರಲಿದೆ?:  ಮೇಲೆ ಪೋಸ್ಟರ್ ಗಳಲ್ಲಿ ತೋರಿಸಿದಂತೆ ಒಟ್ಟು 24 ಕಂತುಗಳಿದ್ದು, ಒಂದು ಕಂತುವಿನ ಮೊತ್ತ ಒಂದು ಸಾವಿರ ರೂಪಾಯಿಗಳು.

ಒಮ್ಮೆ ಡ್ರಾ ಆದರೆ ಮತ್ತೆ ಹಣ ಕಟ್ಟಬೇಕೆಂದಿಲ್ಲ:  ತಿಂಗಳಿಗೆ ಕಟ್ಟುವ 1000 ರೂಪಾಯಿಗಳಿಂದ 10 ಮನೆಗಳು, 7 ಐಶಾರಾಮಿ ಕಾರು,ದುಬೈ ಟ್ರಿಪ್, ಸೇರಿದಂತೆ, ಚಿನ್ನ, ಡೈಮಂಡ್,  ಬೈಕ್,ಆಕ್ಟಿವಾ, ನಗದನ್ನು ಸೇರಿದಂತೆ ಹಲವು ಕೋಟ್ಯಾಂತರ ಮೌಲ್ಯದ ಆಕರ್ಷಕ ಬಹುಮಾನ ಸೀಸನ್–3ಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಇನ್ನು 24 ಡ್ರಾ ಆಗಿಯೂ ತಮ್ಮ ಹೆಸರು ಬಂದಿಲ್ಲ ಅಂದ್ರೂ ನೀವು ಕಟ್ಟಿದ ಹಣಕ್ಕೆ ಅದೇ ಮೌಲ್ಯದ ಮೇಲಿನ ಪೋಸ್ಟರ್ ಗಳಲ್ಲಿ ತೋರಿಸಿದಂತೆ ಅತ್ಯಾಕರ್ಷಕ ಬಹುಮಾನಗಳನ್ನು ತಾವೇ ಆಯ್ಕೆ ಮಾಡಿ ಪಡೆದುಕೊಳ್ಳಬಹುದು.

ನೀವು ಹೇಗೆ ಈ ಸ್ಕೀಮ್ ಗೆ ಸೇರ್ಪಡೆಯಾಗಬಹುದು?:  ಈ ಗ್ರೂಪಿನ ಅಡ್ಮಿನ್‌ ಗೆ ನಿಮ್ಮ ಹೆಸರು, ವಿಳಾಸ ಮತ್ತು ತಮ್ಮ ವಾಟ್ಸಪ್ ಮೊಬೈಲ್ ನಂಬರ್ ಗಳನ್ನು ನೀಡುವುದರ ಮೂಲಕ ನೀವು ಬ್ರೈಟ್ ಭಾರತ್‌ನ ಸದಸ್ಯರಾಗಬಹುದು.

ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ, ತಡ ಮಾಡದೆ ಇಂದೇ ಸದಸ್ಯತ್ವ ಪಡೆಯಿರಿ:

For Register
Name:
Place:
Mobile:
Kindly Send us 6363109847

ಹೆಚ್ಚಿನ ಮಾಹಿತಿಗಾಗಿ ಬ್ರೈಟ್ ಭಾರತ್ ವಾಟ್ಸಪ್ ಗ್ರೂಪ್ ಗೆ ಸೇರಿ:  https://chat.whatsapp.com/ClppDi4GkEl1zKootbByBF

ಇತ್ತೀಚಿನ ಸುದ್ದಿ