ಕಾಂಗ್ರೆಸ್ ವಿಜೇತ ಶಾಸಕರ ಪಟ್ಟಿಯಲ್ಲಿ ಯಾವ ಸಮುದಾಯದರು ಎಷ್ಟು ಸ್ಥಾನ ಗೊತ್ತೇ.?  - Mahanayaka
1:07 PM Wednesday 17 - September 2025

ಕಾಂಗ್ರೆಸ್ ವಿಜೇತ ಶಾಸಕರ ಪಟ್ಟಿಯಲ್ಲಿ ಯಾವ ಸಮುದಾಯದರು ಎಷ್ಟು ಸ್ಥಾನ ಗೊತ್ತೇ.? 

congress
14/05/2023

ಬೆಂಗಳೂರು : ದೇಶವನ್ನು ತನ್ನತ್ತ ಸೆಳೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್​ 136 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇದು 35 ವರ್ಷಗಳ ಬಳಿಕ ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನಗಳು ಇದಾಗಿದೆ ಎನ್ನಬಹುದು.


Provided by

ಜಾತೀವಾರು ಟಿಕೆಟ್ ಹಂಚಿಕೆ :

ಲಿಂಗಾಯತ – 51
ಒಕ್ಕಲಿಗ – 45
ಮುಸ್ಲಿಂ – 15
ಬ್ರಾಹ್ಮಣ – 7
ಬಿಲ್ಲವ, ಈಡಿಗ – 7
ಬಂಟ – 5
ಕ್ರೈಸ್ತ – 3
ಗೊಲ್ಲ – 2
ಮರಾಠ – 4
ರಜಪೂತ – 2
ರೆಡ್ಡಿ – 3
ಕುರುಬ – 14
ವಾಲ್ಮೀಕಿ – 16
ಎಸ್‌ ಸಿ ಎಡ – 10,
ಎಸ್‌ಸಿ ಬಲ – 15,
ಉಪ್ಪಾರ- 1,
ವೈಶ್ಯ – 1,
ಕೊಡವ -1 ಬೆಸ್ತ-ಕೋಲಿ- ಮೊಗವೀರ ಸಮುದಾಯದ 5 ಮಂದಿಗೆ ಟಿಕೆಟ್ ನೀಡಲಾಗಿತ್ತು.

ಗೆದ್ದವರು:
ಲಿಂಗಾಯಿತ – 39
ಒಕ್ಕಲಿಗ – 21
ಕುರುಬ – 8
ಎಸ್​ ಟಿ – 15
ಬ್ರಾಹ್ಮಣ – 3
ರೆಡ್ಡಿ – 3
ಮುಸ್ಲಿಂ – 9
ಕ್ರಿಶ್ಚಿಯನ್ – 1
ಎಸ್​ ಸಿ ಎಡ – 6
ಎಸ್ ​ಸಿ ಬಲ – 11
ಎಸ್​ ಸಿ ಬೋವಿ – 3
ಎಸ್​ ಸಿ ಲಮಾಣಿ 1, ಕೊರ್ಚ 1, ಬಿಲ್ಲವ 1, ಈಡಿಗ 3, ಮರಾಟ 2, ರಜಪೂತ್​ 1, ಉಪ್ಪಾರ 1, ಬೆಸ್ತ 1, ಬಂಟ, ಕೊಡವಾ, ಜೈನ್ ಸಮೂದಾಯದ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ