ಮತ್ತೆ ಪ್ರಧಾನಿಯಿಂದ ದ್ವೇಷ ಭಾಷಣ: ಏನಿದು ವೋಟು ಜಿಹಾದ್..?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ದ್ವೇಷ ಭಾಷಣ ಮಾಡಿದ್ದಾರೆ. ಮೋದಿ ವಿರುದ್ಧ ‘ವೋಟು ಜಿಹಾದ್’ ಮಾಡುವಂತೆ ಕಾಂಗ್ರೆಸ್ ಹಲವರಲ್ಲಿ ಹೇಳಿದೆ ಎಂದು ಅವರು ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ. ವೋಟು ಜಿಹಾದ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಭಾರತದ ವಿರುದ್ಧ ಜಿಹಾದ್ ಮಾಡುವುದಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಬೆದರಿಕೆ ಹಾಕುತ್ತಿದ್ದಾರೆ. ಮೋದಿಯ ವಿರುದ್ಧ ಜಿಹಾದ್ ಮಾಡುವಂತೆ ಕಾಂಗ್ರೆಸ್ ಕೆಲವರಲ್ಲಿ ಆಗ್ರಹಿಸುತ್ತಿದೆ. ಒಂದು ನಿರ್ದಿಷ್ಟ ಧರ್ಮದವರೊಂದಿಗೆ ಮೋದಿಯ ವಿರುದ್ಧ ಮತ ಹಾಕಿ ಎಂದು ಕಾಂಗ್ರೆಸ್ ವಿನಂತಿಸಿದೆ . ವೋಟು ಜಿಹಾದ್ ಅನ್ನು ಒಪ್ಪಿಕೊಳ್ಳಲು ಸಾಧ್ಯವೇ? ಪ್ರಜಾತಂತ್ರಕ್ಕೆ ಇದು ಅನುವದನೀಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth