ಖಲಿಸ್ತಾನ್-ಗ್ಯಾಂಗ್ ಸ್ಟಾರ್ ನಂಟು ನಿಗ್ರಹಕ್ಕಾಗಿ 4 ರಾಜ್ಯಗಳ 30 ಸ್ಥಳಗಳಲ್ಲಿ ದಾಳಿ - Mahanayaka

ಖಲಿಸ್ತಾನ್-ಗ್ಯಾಂಗ್ ಸ್ಟಾರ್ ನಂಟು ನಿಗ್ರಹಕ್ಕಾಗಿ 4 ರಾಜ್ಯಗಳ 30 ಸ್ಥಳಗಳಲ್ಲಿ ದಾಳಿ

12/03/2024


Provided by

ಖಲಿಸ್ತಾನ್-ಗ್ಯಾಂಗ್ ಸ್ಟಾರ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ 30 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಪಂಜಾಬ್ ನ ಮೊಗಾ ಜಿಲ್ಲೆಯ ಬಿಲಾಸ್ ಪುರ ಗ್ರಾಮದಲ್ಲಿ ದಾಳಿ ನಡೆಯುತ್ತಿದ್ದು, ಅಲ್ಲಿ ರಾಜ್ಯ ಪೊಲೀಸರು ಸಹ ಇದ್ದಾರೆ.
ಪಂಜಾಬ್ ನ ಫರಿದ್ ಕೋಟ್ ನಲ್ಲಿರುವ ಉದ್ಯಮಿಯೊಬ್ಬರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ