ಇಂದು ಹಾರಿಹಿತ್ಲು, ರೆಂಜಾಳ ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ - Mahanayaka
10:55 PM Wednesday 15 - October 2025

ಇಂದು ಹಾರಿಹಿತ್ಲು, ರೆಂಜಾಳ ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

sathya saramani
14/02/2022

ಕಾರ್ಕಳ: ತಾಲೂಕಿನ ಹಾರಿಹಿತ್ಲು, ರೆಂಜಾಳದ ಶ್ರೀ ಸತ್ಯಸಾರಮಾನಿ ದೈವಸ್ಥಾನದ 22ನೇ ವರ್ಷದ ನೇಮೋತ್ಸವವು ಫೆ. 17ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.


Provided by

ಅಂದು ಬೆಳಗ್ಗೆ 8:30ಕ್ಕೆ ಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚೌಂಡಿ ಗುಳಿಗ ದೈವಗಳ ಶುದ್ಧೀಕರಣ ಹಾಗೂ ಮಹಾಪೂಜೆ ನಡೆಲಿದೆ. ಸಂಜೆ 4ಕ್ಕೆ ಪಾತ್ರಿ ದರ್ಶನದ ಮೂಲಕ ಪಾಡಿಯಾರು ಭಂಡಾರದ ಮನೆಯಿಂದ ಭಂಡಾರ ಬರಲಿದೆ. ರಾತ್ರಿ 7ರಿಂದ 8.30ರ ವರೆಗೆ ಅನ್ನ ಸಂತರ್ಪಣೆ ನಡೆಲಿದ್ದು, 8.30ರಿಂದ ಶ್ರೀ ಸತ್ಯಸಾರಮಾನಿ ದೈವಗಳ ಪಾತ್ರಿದರ್ಶನ, ರಾತ್ರಿ 10ಕ್ಕೆ ಹಲೇಋ ಪಂಜುರ್ಲಿ ದೈವದ ಗಗ್ಗರ ಸೇವೆ ಹಾಗೂ ಮುಂಜಾನೆ 4.30ಕ್ಕೆ ಚೌಂಡಿ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಬೇಕಾಗಿ ಶ್ರೀ ಸತ್ಯಸಾರಮಾನಿ ದೈವಸ್ಥಾನ ಸಾಮಾಜ ಸೇವಾ ಸಂಘ (ರಿ) ಹಾರಿಹಿತ್ಲು, ರೆಂಜಾಳದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಚಿತ್ರರಂಗದ ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರ

ಉಡುಪಿಯಲ್ಲಿ ಇಂದಿನಿಂದ 19ರ ವರೆಗೆ ಸೆಕ್ಷನ್ 144 ಜಾರಿ

ಸದನದಲ್ಲಿ ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

ಖಾದರ್‌ಗೆ ಮೈಸೂರು ಇತಿಹಾಸ ಗೊತ್ತಿಲ್ಲ: ಸಂಸದ ಪ್ರತಾಪ್‌ ಸಿಂಹ

ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ: ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಇತ್ತೀಚಿನ ಸುದ್ದಿ