ಮೊದಲ ಬಾರಿಗೆ ತನ್ನ ಮಗುವಿನ ಚಿತ್ರ ಹಂಚಿಕೊಂಡ ಯುವರಾಜ್ ಸಿಂಗ್ - Mahanayaka
7:16 PM Saturday 18 - October 2025

ಮೊದಲ ಬಾರಿಗೆ ತನ್ನ ಮಗುವಿನ ಚಿತ್ರ ಹಂಚಿಕೊಂಡ ಯುವರಾಜ್ ಸಿಂಗ್

yuvraj singh
19/06/2022

ಖ್ಯಾತ ಕ್ರಿಕೆಟಿಗ  ಯುವರಾಜ್ ಸಿಂಗ್ ಅವರು ತಮ್ಮ ಮಗುವಿನ ಚಿತ್ರವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದು, ಫಾದರ್ಸ್ ಡೇ ದಿನ ತಮ್ಮ ಪತ್ನಿ ಮಗುವಿನ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


Provided by

ಯುವಿ ಮತ್ತು ಕುಟುಂಬದವರು ಮಗುವಿಗೆ ಓರಿಯನ್ ಕೀಚ್ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಈ ದಿನ ಮಾಡಿರುವ ಟ್ವೀಟ್ ನಲ್ಲಿ ಮಗುವಿನ ಕುರಿತು ಬರೆದಿರುವ ಯುವರಾಜ್ ಸಿಂಗ್, ನಿನ್ನ ಪ್ರತಿ ನಗುವಿನೊಂದಿಗೆ  ಕಣ್ಣುಗಳು ಹೊಳೆಯುತ್ತವೆ.  ನಕ್ಷತ್ರಗಳ ನಡುವೆ ನಿನ್ನ  ಹೆಸರು ಬರೆದಂತೆ… ಎಂದು ಬರೆದುಕೊಂಡಿದ್ದಾರೆ.

ಜನವರಿ 25ರಂದು ಯುವರಾಜ್ ಸಿಂಗ್ ಅವರಿಗೆ ಮಗು ಜನಿಸಿತ್ತು. ಆದರೆ ಈವರೆಗೆ ಅವರು ಎಲ್ಲಿಯೂ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿರಲಿಲ್ಲ.  ತಂದೆಯ ದಿನದ ಶುಭಾಶಯಗಳೊಂದಿಗೆ ಯುವಿ ಮತ್ತು ಮಗುವಿನ ಚಿತ್ರಗಳನ್ನು ಹ್ಯಾಝೆಲ್ ಕೂಡ ಹಂಚಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಲಪಂಥೀಯರ ಬಾಯ್ಕಾಟ್ ಬೆದರಿಕೆ  ನಡುವೆಯೇ 15 ಕೋಟಿ ಬಾಚಿದ ಸಾಯಿ ಪಲ್ಲವಿ ಚಿತ್ರ!

ಮೋದಿ ಬಂದು ಹೋಗಲಿ, ಕಾಲೇಜಿಗಳಿಗೆ ರಜೆ ಏಕೆ?: ಡಿ.ಕೆ.ಶಿವಕುಮಾರ್ 

ಆಕಾಶದಲ್ಲೇ ವಿಮಾನದ ರೆಕ್ಕೆಗೆ ಹತ್ತಿಕೊಂಡ ಬೆಂಕಿ!

ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಅನ್ನೋವಷ್ಟರಲ್ಲಿ ಎಣ್ಣೆ ಹೊಡೆದು ತೂರಾಡುತ್ತಾ ಬಂದ ಸತ್ತ ವ್ಯಕ್ತಿ!

ಹೇಳಿಕೆಗೆ ಸ್ಪಷ್ಟನೆ ನೀಡುತ್ತ,  ಗುಂಪು ಹತ್ಯೆ ಸಮರ್ಥಕರಿಗೆ ತಿರುಗೇಟು ನೀಡಿದ ಸಾಯಿ ಪಲ್ಲವಿ

ಇತ್ತೀಚಿನ ಸುದ್ದಿ