ನಾಮಪತ್ರ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ - Mahanayaka

ನಾಮಪತ್ರ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

putin
29/01/2024


Provided by

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಷ್ಯಾದ ಕೇಂದ್ರೀಯ ಚುನಾವಣಾ ಆಯೋಗ ಹೇಳಿದೆ.

ಮಾರ್ಚ್ 15ರಿಂದ 17ರವರೆಗೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 6 ವರ್ಷಗಳ ಅಧಿಕಾರವಧಿಗೆ ಪುಟಿನ್ ಅವರೇ ಮತ್ತೊಮ್ಮೆ ಆಯ್ಕೆಯಾಗುತ್ತಾರೆ ಅಂತ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಹೇಳುತ್ತಿದ್ದಾರೆ.

ಪುಟಿನ್ ಅವರನ್ನು ಅವರು ಉಕ್ರೇನ್ ಯುದ್ಧ ಆರಂಭವಾಗುತ್ತಿದ್ದಂತೆಯೇ ತಮ್ಮ ವಿರೋಧ ಪಕ್ಷಗಳ ವಿರುದ್ಧವೂ ಧಮನ ನೀತಿ ಆರಂಭಿಸಿದ್ದರು. ಪುಟಿನ್ ಅವರ ವಿರುದ್ಧ ಟೀಕೆ ಮಾಡುವವರಲ್ಲಿ ಹಲವರು ದೇಶವನ್ನು ತೊರೆದಿದ್ದರೆ, ಇತರರು ಜೈಲು ಸೇರಿದ್ದಾರೆ.

ಇತ್ತೀಚಿನ ಸುದ್ದಿ