ಮಸೀದಿ ಆವರಣದಿಂದ ಹಿಂದೂ ಧರ್ಮೀಯ ವ್ಯಕ್ತಿಯ ಅಂಗಡಿ ತೆರವು: 11 ಮಂದಿ ಅರೆಸ್ಟ್ - Mahanayaka

ಮಸೀದಿ ಆವರಣದಿಂದ ಹಿಂದೂ ಧರ್ಮೀಯ ವ್ಯಕ್ತಿಯ ಅಂಗಡಿ ತೆರವು: 11 ಮಂದಿ ಅರೆಸ್ಟ್

04/01/2025


Provided by

ದಶಕಗಳಿಂದ ತಿಂಗಳಿಗೆ ಬರೆ 170 ರೂಪಾಯಿ ಬಾಡಿಗೆ ನೀಡುತ್ತಿದ್ದ ವೀರೇಂದ್ರ ಕಟೆಚ ಎಂಬವರ ಅಂಗಡಿಯನ್ನು ಮಸೀದಿ ಆವರಣದಿಂದ ತೆರವುಗೊಳಿಸಿದ ಆರೋಪದಲ್ಲಿ ನವಾಬ್ ಮಸೀದಿಯ ಟ್ರಸ್ಟಿ ಸೇರಿದಂತೆ 11 ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ದಶಕಗಳ ಹಿಂದಿನ ಬಾಡಿಗೆ ಅಗ್ರಿಮೆಂಟನ್ನು ಮುಂದು ಮಾಡಿಕೊಂಡು ಈ ವ್ಯಕ್ತಿ ತಿಂಗಳಿಗೆ 170 ಬಾಡಿಗೆ ನೀಡುತ್ತಿದ್ದ ಮತ್ತು ಈತನ ಅಂಗಡಿ ಮಸೀದಿಯ ಆವರಣದಲ್ಲಿ ಇತ್ತು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.19 ಕೋಟಿ ವಾಹನಗಳಿವೆ , ರಸ್ತೆ ಅಪಘಾತಗಳಲ್ಲೂ ಕರ್ನಾಟಕದಲ್ಲೇ ಮುಂಚೂಣಿ ಸ್ಥಾನ ಬೆಂಗಳೂರಿನದು . 2024ರಲ್ಲಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ 802 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನ ಆಕ್ಸಿಡೆಂಟ್‌ಗಳ ಭೀಕರತೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಬೆಂಗಳೂರು ಟ್ರಾಫಿಕ್‌ ಪೊಲೀಸರು ಪದೇ ಪದೇ ರಸ್ತೆ ಅಪಘಾತ ಸಂಭವಿಸುವ 64 ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಗಳಾಗಿ ಗುರುತಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ