ಬ್ರೈಟ್ ಭಾರತ್ Season 3: 10 ಮನೆ, ಐಶಾರಾಮಿ ಕಾರು, ಬೈಕ್, ಚಿನ್ನ, ಡೈಮಂಡ್ ಬಹುಮಾನಗಳ ಸುರಿಮಳೆ - Mahanayaka

ಬ್ರೈಟ್ ಭಾರತ್ Season 3: 10 ಮನೆ, ಐಶಾರಾಮಿ ಕಾರು, ಬೈಕ್, ಚಿನ್ನ, ಡೈಮಂಡ್ ಬಹುಮಾನಗಳ ಸುರಿಮಳೆ

bright bharat
15/06/2025


Provided by

ಬ್ರೈಟ್ ಭಾರತ್ Season 3: 10 ಮನೆ, ಐಶಾರಾಮಿ ಕಾರುಗಳು, ದುಬೈ ಟ್ರಿಪ್, ಐಶಾರಾಮಿ ಬೈಕುಗಳು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಕೋಟ್ಯಾಂತರ ರುಪಾಯಿಯ ಬಹುಮಾನಗಳ ಸುರಿಮಳೆ..

ಹೆಸರು ನೊಂದಾಯಿಸಲು 89044 76581, 81058 00672 ಈ ನಂಬರಿಗೆ ಸಂಪರ್ಕಿಸಿ.


ಏನಿದು ಬ್ರೈಟ್ ಭಾರತ್!? ಇದರ ಪೂರ್ಣ ಮಾಹಿತಿ ಏನು!?: ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು? ಕೊನೆಯವರೆಗೆ ಗೆಲ್ಲದವರಿಗೆ ಏನು ಬಹುಮಾನವಿದೆ!? ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು? ಸರ್ಪ್ರೈಸ್ ಗಿಫ್ಟ್ ಏನಿದು!? ಈ ರೀತಿಯ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಸಂಕ್ಷಿಪ್ತ ಉತ್ತರ..

ಏನಿದು ಬ್ರೈಟ್ ಭಾರತ್!?:  ಬ್ರೈಟ್ ಭಾರತ್ ಅನ್ನುವುದು,‌ ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ ಖುಷಿಯೊಂದಿಗೆ, ಇದೀಗ season-3 ರಲ್ಲಿ 10 ಮನೆ, ಐಶಾರಾಮಿ ಕಾರುಗಳು, ದುಬೈ ಟ್ರಿಪ್, ಐಶಾರಾಮಿ ಬೈಕುಗಳು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಕೋಟ್ಯಾಂತರ ರುಪಾಯಿಯ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕಿಮ್ ಯೋಜನೆಯೇ ಬ್ರೈಟ್ ಭಾರತ್.

ಈ ಯೋಜನೆಯ ಪೂರ್ಣ ಮಾಹಿತಿ:  ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, 10 ಸುಸಜ್ಜಿತ ಮನೆ, ಐಶಾರಾಮಿ ಕಾರು, ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ.

ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು!?: ಈ ಸ್ಟೀಮ್ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತ ನಾಲ್ಕು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ.

ಯಾವಾಗದಿಂದ ಪ್ರಾರಂಭ ? ಯಾವುದಕ್ಕೆ ಪಾವತಿಸಬೇಕು?:  ಬ್ರೈಟ್ ಭಾರತ್ ಸಂಸ್ಥೆಗೆ ಸೇರಲು ಇಚ್ಚಿಸುವವರು ನೋಂದಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇವಾಗಲೇ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬಹುದು.. ಈ ನಂಬರಿಗೆ 8904476581, 8105800672 ನಿಮ್ಮ ಹೆಸರು ವಿಳಾಸ ಕಳುಹಿಸಿದರೆ ನಿಮಗೆ ಟೋಕನ್ ನಂಬರ್ ನೀಡಲಿದ್ದು ಅವರು ಕಳುಹಿಸಿದ ಸ್ಕ್ಯಾನರಿಗೆ ಪೇಮೆಂಟ್ ಮಾಡಿದರೆ ಆಯ್ತು. ಮೊದಲು ಡ್ರಾ ಅಕ್ಟೋಬರ್ 9ರಂದು ನಡೆಯಲಿದೆ. ಪ್ರತಿ ತಿಂಗಳ 9ರಂದು ಡ್ರಾ ನಡೆಯುತ್ತದೆ.

ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದವರಿಗೆ ಏನಿದೆ ?:  ಒಟ್ಟು 24 ತಿಂಗಳ ಹಣಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ, ನಾವು ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಅರ್ಧ ಹಣದ ಜೊತೆ ಚಿನ್ನದ ಉಂಗುರ, ಚಿನ್ನದ ಚೈನ್,  ಇನ್ವರ್ಟರ್ , ಸೋಫಾ ಸೆಟ್,  ವಾಷಿಂಗ್ ಮಿಷಿನ್,  ಟಿವಿ ಸೇರಿದಂತೆ ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಅರ್ಧದಲ್ಲಿ ಕಂತು ಕಟ್ಟದೆ ಬಿಟ್ಟ ಸದಸ್ಯರಿಗೆ ಇದು ಅನ್ವಯಿಸುವುದಿಲ್ಲ.

ಹೆಸರು ನೊಂದಾಯಿಸಲು 89044 76581, 81058 00672 ಈ ನಂಬರಿಗೆ ಸಂಪರ್ಕಿಸಿ.

ಇತ್ತೀಚಿನ ಸುದ್ದಿ