ಐದು ಚಿರತೆಗಳು ಒಟ್ಟಾಗಿ ನಿಂತಿರುವ ಅಪರೂಪದ ವಿಡಿಯೋ ಸೆರೆ - Mahanayaka

ಐದು ಚಿರತೆಗಳು ಒಟ್ಟಾಗಿ ನಿಂತಿರುವ ಅಪರೂಪದ ವಿಡಿಯೋ ಸೆರೆ

leopards
14/10/2023

ಚಾಮರಾಜನಗರ: ಒಂದೇ ಜಾಗದಲ್ಲಿ ಐದು ಚಿರತೆಗಳು ಒಟ್ಟಾಗಿ ನಿಂತ ಅಪರೂಪದ ವಿಡಿಯೋವೊಂದು ಸೆರೆಯಾಗಿದೆ.

ಬಂಡಿಪುರದಲ್ಲಿ ಚಿರತೆಗಳ ಸಮಾಗಮ  ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬವಾಗಿದೆ. ವಿವಿಧ ಲುಕ್ ನಲ್ಲಿ ಚಿರತೆಗಳು ಫೋಟೋಗೆ ಪೋಸ್ ನೀಡಿವೆ.

ಕರ್ನಾಟಕ ಫಾರೆಸ್ಟ್  ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದೆ. ಬಂಡಿಪುರದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿರುವ ಪ್ರತೀಕ ಇದಾಗಿದೆ.  ಐದು ಚಿರತೆಗಳ ಲುಕ್ ರೋಮಾಂಚನಗೊಳಿಸುವಂತಿದೆ.

ಇತ್ತೀಚಿನ ಸುದ್ದಿ