ಲೋಕಸಭಾ ಚುನಾವಣೆ: ಕರ್ನಾಟಕದ 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ BSP

ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ಬಹುಜನ ಸಮಾಜ ಪಾರ್ಟಿ (ಬಿಎಸ್ ಪಿ) 25 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಲಬುರಗಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾರಂದ್ರ ಮುನಿಯಪ್ಪನವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.
ಬಿಎಸ್ ಪಿಯ 25 ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ಬಾಗಲಕೋಟೆ — ವೈ ಸಿ ಕಾಂಬ್ಳೆ
ಬೆಂಗಳೂರು ಕೇಂದ್ರ — ಸತೀಶಚಂದ್ರ ಎಂ
ಬೆಂಗಳೂರು ಉತ್ತರ — ಚಿಕ್ಕಣ್ಣ ( ಪೂಜಾರಿ ಚಿಕ್ಕಣ್ಣ )
ಬೆಂಗಳೂರು ಗ್ರಾಮಾಂತರ — ಚಿನ್ನಪ್ಪ ಚಿಕ್ಕಹಗದೆ
ಬೆಂಗಳೂರು ದಕ್ಷಿಣ — ಮಣ್ಣೂರ್ ನಾಗರಾಜ್
ಬೆಳಗಾವಿ — ಯಮನಪ್ಪ ತಳವಾರ
ಬಳ್ಳಾರಿ (ಎಸ್ ಟಿ) — ಶಕುಂತಲಾ
ಬೀದರ್ — ರಾಜು
ವಿಜಯಪುರ (ಎಸ್ ಸಿ) — ಕಲ್ಲಪ್ಪ ತೊರವಿ
ಚಾಮರಾಜನಗರ (ಎಸ್ಸಿ) — ಸಿ.ಮಹದೇವಯ್ಯ
ಚಿಕ್ಕಬಳ್ಳಾಪುರ — ಆರ್. ಮುನಿಯಪ್ಪ
ಚಿತ್ರದುರ್ಗ (ಎಸ್ ಸಿ) — ಅಶೋಕ್ ಚಕ್ರವರ್ತಿ
ದಕ್ಷಿಣ ಕನ್ನಡ — ಕಾಂತಪ್ಪ ಅಲಂಗಾರ್
ದಾವಣಗೆರೆ– ಮಲ್ಲೇಶ
ಧಾರವಾಡ –[ ಶೋಭಾ ಬಳ್ಳಾರಿ
ಕಲಬುರಗಿ (ಎ ಸ್ಸಿ) — ಹುಚ್ಚಪ್ಪ ವಟ್ಟರ್
ಹಾಸನ — ಗಂಗಾಧರ್ ಬಹುಜನ್
ಹಾವೇರಿ — ಅಶೋಕ ಮರಿಯಣ್ಣನವರ್
ಕೋಲಾರ (ಎಸ್ ಸಿ) — ಸುರೇಶ್
ಕೊಪ್ಪಳ — ಮೈಲಾರಪ್ಪ
ಮಂಡ್ಯ — ಶಿವಶಂಕರ್
ಮೈಸೂರು — ಚಂದ್ರಶೇಖರ ಪಿ.
ಶಿವಮೊಗ್ಗ — ಎ.ಡಿ.ಶಿವಪ್ಪ
ತುಮಕೂರು — ರಾಜಾಸಿಂಹ
ಉಡುಪಿ ಚಿಕ್ಕಮಗಳೂರು — ಕೆ.ಟಿ.ರಾಧಾಕೃಷ್ಣ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth
—