ಹೊಸ ಅವತಾರದಲ್ಲಿ ಫೋಟೋಗೆ ಪೋಸ್ ನೀಡಿದ ‘ಗೂಗ್ಲಿ’ ಚಿತ್ರದ ನಟಿ ಕೃತಿ ಕರಬಂಧ - Mahanayaka

ಹೊಸ ಅವತಾರದಲ್ಲಿ ಫೋಟೋಗೆ ಪೋಸ್ ನೀಡಿದ ‘ಗೂಗ್ಲಿ’ ಚಿತ್ರದ ನಟಿ ಕೃತಿ ಕರಬಂಧ

28/02/2021

ಗೂಗ್ಲಿ ಚಿತ್ರದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ನಟಿ ಕೃತಿ ಕರಬಂಧ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಹಲವಾರು ಫೋಟೋಗಳಿಗೆ ಪೋಸ್ ನೀಡಿದ ಅವರು ಇನ್ಟ್ಸಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ರೂಪ ದರ್ಶಿಯಾಗಿದ್ದ ಕೃತಿ ಕರಬಂಧ, ಕನ್ನಡ, ತಮಿಳು, ತೆಲು ಹಾಗೂ ಹಿಂದಿ ಚಿತ್ರಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.  ದಿ.ಚಿರಂಜೀವಿ ಸರ್ಜಾ ಅವರ ಚಿರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಕಾಲಿಟ್ಟಿದರು.

ಚಿರು ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ‘ಗೂಗ್ಲಿ’ ಚಿತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರ ಅವರ ಸಿನಿಮಾ ಕೆರಿಯರ್ ಗೆ  ಹೊಸ ತಿರುವನ್ನು ನೀಡಿತ್ತು.  ಇದಾದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅವರ ‘ಸೂಪರ್ ರಂಗ’ ಚಿತ್ರದಲ್ಲಿಯೂ ಅವರು ನಟಿಸಿದ್ದರು. ಸದ್ಯ ಅವಕಾಶಗಳ ಮೇಲೆ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಿದ್ದು,ಸದ್ಯ ಬಾಲಿವುಡ್ ನಲ್ಲಿ ಅವರು ಬ್ಯುಸಿಯಾಗಿದ್ದಾರೆ.

kruthi karabanda




kruthi karabanda

kruthi karabanda

kruthi karabanda

kruthi karabanda

ಇತ್ತೀಚಿನ ಸುದ್ದಿ