“ಜೈಶ್ರೀರಾಮ್” ಎಲ್ಲೆಡೆ ಜನಿಸಿದೆ | ಕೇರಳದಲ್ಲಿ ಅಮಿತ್ ಶಾ ಹೇಳಿಕೆ - Mahanayaka
3:32 AM Thursday 13 - February 2025

“ಜೈಶ್ರೀರಾಮ್” ಎಲ್ಲೆಡೆ ಜನಿಸಿದೆ | ಕೇರಳದಲ್ಲಿ ಅಮಿತ್ ಶಾ ಹೇಳಿಕೆ

amith shah
24/03/2021

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಕೇರಳ ಸಿಎಂನ ನೀತಿಯು ಈ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ. ಯಾಕೆಂದರೆ, ಎಲ್ಲೆಡೆ “ಜೈಶ್ರೀರಾಮ್” ಜನಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಕೇರಳಕ್ಕೆ ಆಗಮಿಸಿದ ಅಮಿತ್ ಶಾ ಇಲ್ಲಿನ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಮಂಗಳವಾರ ರಾತ್ರಿ ಅಮಿತ್ ಶಾ ಕೊಚ್ಚಿಗೆ ಅಮಿತ್ ಶಾ ಆಗಮಿಸಿದ್ದರು. ಇಂದು ಬೆಳಗ್ಗೆ ತಿರುವನಂತಪುರಂ ದೇವಾಲಯದ ಜಂಕ್ಷನ್ ವರೆಗೆ ರೋಡ್ ಶೋ ನಡೆಸಿದರು.  ಇಲ್ಲಿಂದ ಕಾಂಜಿರಾಪಲ್ಲಿ ಚರ್ಚೆಗೆ ಭೇಟಿ ನೀಡಿದ ಬಳಿಕ, ಸಾರ್ವಜನಿಕ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಇದನ್ನೂ ಓದಿ:

ಕೊವಿಡ್ ವಾರ್ಡ್ ಗೆ ಸೇರಿದ ಗರ್ಭಿಣಿಗೆ ಹನಿ ನೀರು ಕೂಡ ಸಿಗಲಿಲ್ಲ | ನೀರಿಗಾಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟ ತಾಯಿ!

ಇತ್ತೀಚಿನ ಸುದ್ದಿ