ಮಾದಕವಸ್ತು ಮಾರಾಟ ಪ್ರಕರಣ: ವ್ಯಕ್ತಿಯ ಬಂಧನ - Mahanayaka
12:46 PM Friday 5 - September 2025

ಮಾದಕವಸ್ತು ಮಾರಾಟ ಪ್ರಕರಣ: ವ್ಯಕ್ತಿಯ ಬಂಧನ

raghavendra
17/10/2022


Provided by

ಮಾದಕವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು‌ ಬಂಧಿಸಿರುವ ಘಟನೆ ಪರ್ಕಳ ಹೆರ್ಗಾ ಗ್ರಾಮದಲ್ಲಿ ನಡೆದಿದೆ.

ಹಿರಿಯಡಕ ಗ್ರಾಮದ 41ವರ್ಷದ ರಾಘವೇಂದ್ರ ದೇವಾಡಿಗ ಬಂಧಿತ ಆರೋಪಿ. ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಹೆರ್ಗಾ ಗ್ರಾಮದ ಶೇಷಾದ್ರಿ ನಗರದಲ್ಲಿ ಆರೋಪಿ ರಾಘವೇಂದ್ರನನ್ನು ಬಂಧಿಸಿ ಆತನಿಂದ 20,745ರೂ. ಮೌಲ್ಯದ 4.61 ಗ್ರಾಂ ತೂಕದ ನಿಷೇಧಿತ ಮಾದಕವಸ್ತು ಎಂಡಿಎಂಎ ಪೌಡರ್, 1 ಸ್ಕೂಟರ್, 1 ಮೊಬೈಲ್ ಪೋನ್, 2,300 ರೂ. ನಗದು ಹಾಗೂ ಇತರೆ ವಸ್ತು ಸಹಿತ ಒಟ್ಟು 59,545 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ