ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಶಿಕ್ಷಕ ಸಾವು - Mahanayaka

ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಶಿಕ್ಷಕ ಸಾವು

rajagopal shetty
28/08/2022

ಕಾರ್ಕಳ:  ಸೀತಾನದಿಯ ನಿವೃತ್ತ ಶಿಕ್ಷಕ ರಾಜಗೋಪಾಲ್ ಶೆಟ್ಟಿ( 68) ಅ.28 ರಂದು ನಿಧನರಾಗಿದ್ದಾರೆ . ಅವರು ತಮ್ಮ ಮನೆಯ ಮರದ ಗೆಲ್ಲು ಕಡಿಯಲು ಹೋಗಿ ಅಯಾತಪ್ಪಿ  ಬಿದ್ದು ಮೃತ ಪಟ್ಟಿದ್ದಾರೆ.


Provided by

ಅವರು ಸೀತಾನದಿ ಪ್ರೈಮರಿ  ಶಾಲೆಯಲ್ಲಿ 25 ವರ್ಷ ಶಿಕ್ಷಕರಾಗಿ ಹಾಗೂ ಹೆಬ್ರಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಹತ್ತು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು . ಪತ್ನಿ ಹಾಗು ಮೂರು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ