ಪಾಲಾರ್ ಸಿನೆಮಾದ "ಕ್ರಾಂತಿ ಗೀತೆ" 'ಒಂದೊಂದೇ ಕಿಡಿ ಸೇರುತ್ತಾ' ಬಿಡುಗಡೆ - Mahanayaka
10:00 PM Saturday 6 - December 2025

ಪಾಲಾರ್ ಸಿನೆಮಾದ “ಕ್ರಾಂತಿ ಗೀತೆ” ‘ಒಂದೊಂದೇ ಕಿಡಿ ಸೇರುತ್ತಾ’ ಬಿಡುಗಡೆ

paalaar
09/12/2022

ಪಾಲಾರ್ ಸಿನೆಮಾದ “ಕ್ರಾಂತಿ ಗೀತೆ” ‘ಒಂದೊಂದೇ ಕಿಡಿ ಸೇರುತ್ತಾ’ ಎಂಬ ಹಾಡಿನ ಲಿರಿಕ್ಸ್ ವಿಡಿಯೋ ಹಾಡನ್ನು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು ರಮಾ ಅಂಬೇಡ್ಕರ್  ಬಿಡುಗಡೆ ಮಾಡಿದರು.

RRR, ಪುಷ್ಪ ಸಿನೆಮಾಗಳ ಸಾಹಿತ್ಯ ಬರೆದ ಖ್ಯಾತಿಯ ವರದರಾಜ್ ಚಿಕ್ಕಬಳ್ಳಾಪುರ ಅವರ ಸಾಹಿತ್ಯ, ಕನ್ನಡ ಕೋಗಿಲೆ ಗಾಯಕಿ ಉಮಾ ವೈ.ಜಿ.ಕೋಲಾರ ಅವರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ