ಭದ್ರಾ ನದಿಯಲ್ಲಿ  ಮುಳುಗಿ ವ್ಯಕ್ತಿಯ ದಾರುಣ ಸಾವು! - Mahanayaka

ಭದ್ರಾ ನದಿಯಲ್ಲಿ  ಮುಳುಗಿ ವ್ಯಕ್ತಿಯ ದಾರುಣ ಸಾವು!

bhadra river
22/02/2023


Provided by

ಬಾಳೆಹೊನ್ನೂರು ಹೋಬಳಿಯ  ಕೊಳಲೆ ಗ್ರಾಮದ ಇಡುಕುನಿ ಶಿವಣ್ಣ (45)ಎಂಬುವರು  ನಿನ್ನೆ ಭದ್ರಾ ನದಿಯಲ್ಲಿ  ಮುಳುಗಿ ಸಾವನಪ್ಪಿದ್ದರು.

ಈ ದಿನ ಶವವನ್ನು ಮುಳುಗು ತಜ್ಞರಾದ ಬಾಳೆಹೊಳೆ ಭಾಸ್ಕರ ಹಾಗೂ  ಮೃತನ ಸಹೋದರರಾದ ಅಯ್ಯಣ್ಣ ಮತ್ತು ಆಡುವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಪ್ಪ ಎಂಬುವರು  ಮೃತದೇಹವನ್ನು ಹುಡುಕಿ ಮೇಲೆ ಎತ್ತಿದ್ದಾರೆ.

ಸಾವಿಗೆ ನಿಖರ ಮಾಹಿತಿ ತಿಳಿದಿಲ್ಲ. ಘಟನೆ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಹಾಗೂ ಬಾಳೆಹೊನ್ನೂರು ಸರ್ಕಾರಿ ವೈದ್ಯಾಧಿಕಾರಿಗಳಾದ  ಪ್ರವೀಣ್ ಆಗಮಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ