ತರುಣ್ ಸುಧೀರ್ – ಸೋನಲ್ ಮತ್ತೊಮ್ಮೆ ವಿವಾಹವಾಗಲಿದ್ದಾರೆ! - Mahanayaka

ತರುಣ್ ಸುಧೀರ್ – ಸೋನಲ್ ಮತ್ತೊಮ್ಮೆ ವಿವಾಹವಾಗಲಿದ್ದಾರೆ!

tharun sudir
30/08/2024


Provided by

ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಇತ್ತೀಚೆಗೆ ವಿವಾಹವಾಗಿದ್ದರು. ಇದೀಗ ಇವರಿಬ್ಬರು ಮತ್ತೊಮ್ಮೆ ಸೆಪ್ಟಂಬರ್ 1ರಂದು ವಿವಾಹವಾಗಲಿದ್ದಾರಂತೆ!

ಏನಿದು ಅಚ್ಚರಿ…! ಈಗಾಗಲೇ ಒಂದು ಬಾರಿ ವಿವಾಹವಾದವರು ಮತ್ತೊಮ್ಮೆ ಯಾಕೆ ವಿವಾಹವಾಗ್ತಿದ್ದಾರೆ ಅಂತ ನೀವು ಅಂದುಕೊಳ್ಳಬಹುದು ಅದಕ್ಕೆ ಇಲ್ಲಿದೆ ಉತ್ತರ…

ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಹೀಗಾಗಿ ಅವರ ಸಂಪ್ರದಾಯದಂತೆ ಸೆಪ್ಟಂಬರ್ 1ರಂದು ಮಂಗಳೂರಿನಲ್ಲಿ ಮತ್ತೊಮ್ಮೆ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವಿವಾಹವಾಗಲಿದ್ದಾರಂತೆ.

ಆಗಸ್ಟ್ 11ರಂದು ತರುಣ್ ಸುಧೀರ್ ಹಾಗೂ ಸೋನಲ್ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದೀಗ ಸೆಪ್ಟಂಬರ್ 1ರಂದು ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ