ಕನ್ನಡದಲ್ಲಿ ಐಎಎಸ್ ಮಾಡಲು ಆಸಕ್ತರಿದ್ದೀರಾ? | ಇಲ್ಲಿದೆ ಅತ್ಯುತ್ತಮ ವೇದಿಕೆ - Mahanayaka

ಕನ್ನಡದಲ್ಲಿ ಐಎಎಸ್ ಮಾಡಲು ಆಸಕ್ತರಿದ್ದೀರಾ? | ಇಲ್ಲಿದೆ ಅತ್ಯುತ್ತಮ ವೇದಿಕೆ

akka ias academy
02/10/2022


Provided by

ಬೆಂಗಳೂರು:  ಕನ್ನಡದಲ್ಲಿ ಐಎಎಸ್ ಮಾಡಲು ಆಸಕ್ತರಾಗಿದ್ದೀರಾ? ಹಾಗಿದ್ರೆ, “ಅಕ್ಕ ಐಎಎಸ್ ಅಕಾಡೆಮಿ” ನಿಮಗೆ ಒಂದು ಅತ್ಯುತ್ತಮ ವೇದಿಕೆಯಾಗಬಲ್ಲದು.

ಕನ್ನಡ ಮಾಧ್ಯಮದಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆ ಬರೆಯಲು ನೀವು ಆಸಕ್ತರಾದರೆ ಈಗಲೂ ಕಾಲ ಮಿಂಚಿಲ್ಲ, ಹೊಸ ಬ್ಯಾಚ್’ಗಳಿಗೆ ಅಕ್ಟೋಬರ್ 10ರಿಂದ ಆರಂಭಗೊಳ್ಳಲಿದೆ.  ತರಬೇತಿಯು 10 ತಿಂಗಳ ಅವಧಿಯಲ್ಲಿರಲಿದೆ.

ಇನ್ನೂ,  ಅಕ್ಕ ಐಎಎಸ್ ಅಕಾಡೆಮಿಯ ವಿಶೇಷತೆಗಳೇನೆಂದರೆ, ಇಲ್ಲಿ ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ಹಾಗೂ ಪರಿಣತರ ಅಧ್ಯಾಪಕ ವೃಂದವಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ, ಅಂದ್ರೆ, ದ್ವಿಭಾಷೆ ತರಗತಿಗಳಿವೆ.

ಉಳಿದಂತೆ,  ಕನ್ನಡ ಮಾಧ್ಯಮದಲ್ಲಿ  UPSC ಮುಖ್ಯ ಪರೀಕ್ಷಾ ಸರಣಿ, ಕನ್ನಡ ಮಾಧ್ಯಮದಲ್ಲಿ ಕ್ರಮ ಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ರಚಿಸಲ್ಪಟ್ಟ ಯುಪಿಎಸ್ ಸಿ ಗುಣಮಟ್ಟದ ಅಧ್ಯಯನ ಸಾಮಗ್ರಿ, ಅರ್ಹ ಅನುಭವಿ ಮತ್ತು ಫಲಿತಾಂಶ ಆಧಾರಿತ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರ ಮಾರ್ಗ ದರ್ಶನ, ವಿವರವಾದ ವೇಳಾಪಟ್ಟಿ ಹಾಗೂ ನಿಗದಿತ ಕಾಲಾವಧಿಯೊಳಗೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ ಮೊದಲಾದ  ವಿಶೇಷತೆಗಳಿವೆ.

ಕನ್ನಡ ಮಾಧ್ಯಮದಲ್ಲೇ ಪರೀಕ್ಷಾ ತಯಾರಿಯನ್ನು   ನಡೆಸಿ ಐಎಎಸ್ ಆಗಬೇಕೆಂಬ ಆಸೆ ನಿಮಗಿದ್ದರೆ, ಅಕ್ಕ ಐಎಎಸ್ ಮೂಲಕ ನಿಮ್ಮ ಕನಸು ನನಸಾಗಿಸಬಹುದು. ನೀವೂ ಕನ್ನಡದಲ್ಲಿ ಐಎಎಸ್ ಮಾಡಲು ತರಬೇತಿ ಪಡೆಯಲು ಆಸಕ್ತರಿದ್ದರೆ, 7349373737 ಅಥವಾ 9560863287 ಸಂಖ್ಯೆಯನ್ನು ಸಂಪರ್ಕಿಸಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ