ಸೂರ್ಯ ಗ್ರಹಣ ಹಿನ್ನೆಲೆ ಮಸೀದಿಯಲ್ಲಿ ಪ್ರಾರ್ಥನೆ - Mahanayaka

ಸೂರ್ಯ ಗ್ರಹಣ ಹಿನ್ನೆಲೆ ಮಸೀದಿಯಲ್ಲಿ ಪ್ರಾರ್ಥನೆ

suryagrahana
25/10/2022

ಗಂಗೊಳ್ಳಿ: ಜುಮ್ಮಾ ಮಸೀದಿಯಲ್ಲಿ ಸೂರ್ಯ ಗ್ರಹಣ ಹಿನ್ನೆಲೆ ಒಂದು ಗಂಟೆಯ ಕಾಲ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು.

ಧರ್ಮಗುರುಗಳು ಆದ ಜನಾಬ್ ಮೌಲಾನ ಮುಜಮ್ಮಿಲ್ ನದ್ವಿ ಇವರು ಪ್ರಾರ್ಥನೆ ಹಾಗೂ ನಮಾಝ್ ನೆರವೇರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ