ಹಗಲಲ್ಲೇ ಮರವನ್ನು ತಬ್ಬಿಕೊಂಡು ಲೈಂಗಿಕ ಕ್ರಿಯೆ: ವಿಚಿತ್ರ ವ್ಯಕ್ತಿಯ ಬಂಧನ - Mahanayaka

ಹಗಲಲ್ಲೇ ಮರವನ್ನು ತಬ್ಬಿಕೊಂಡು ಲೈಂಗಿಕ ಕ್ರಿಯೆ: ವಿಚಿತ್ರ ವ್ಯಕ್ತಿಯ ಬಂಧನ

16/06/2023


Provided by

ದಿನಾಲೂ ನಮಗೆ ಗೊತ್ತಿಲ್ಲದೇ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ.‌ ಅದರಲ್ಲೂ ಇದಂತೂ ವಿಚಿತ್ರದಲ್ಲಿ ವಿಚಿತ್ರ.

ಇಲ್ಲೊಬ್ಬ ವ್ಯಕ್ತಿಯೊಬ್ಬ ಮರವನ್ನು ತಬ್ಬಿಕೊಂಡು ಬೆತ್ತಲಾಗಿ ಹಗಲಿನಲ್ಲೇ ಸೆಕ್ಸ್‌ ಮಾಡುತ್ತಿದ್ದ ಘಟನೆ ಲಂಡನ್ ನ ಕ್ವೀನ್ ಎಲಿಜಬೆತ್ ಗಾರ್ಡನ್ಸ್‌ನಲ್ಲಿ ನಡೆದಿದೆ.

ಈ ಗಾರ್ಡನ್‌ನಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತ ವ್ಯಕ್ತಿ ಮರಕ್ಕೆ ತಬ್ಬಿಕೊಂಡು ಮುತ್ತಿಡುತ್ತಾ, ಮರದ ತೊಗಟೆಯನ್ನು ತನ್ನ ಮೈನಿಂದ ಉಜ್ಜಲು ಶುರು ಮಾಡಿದ್ದಾನೆ. ಮರದೊಂದಿಗೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾನೆ. ಸ್ಥಳೀಯರು ಹಾಗೂ ಪ್ರವಾಸಿಗರು ದೂರು ನೀಡಿದ ನಂತರ ಪೊಲೀಸರು ಆತನನ್ನ ಬಂಧಿಸಿ ಕರೆದೊಯ್ದಿದ್ದಾರೆ.

ವ್ಯಕ್ತಿಯೊಬ್ಬರು ತನ್ನ ಸಂಗಾತಿಯೊಂದಿಗೆ ವಾಕಿಂಗ್‌ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಕಡಿದಿದ್ದ ಭಾರೀ ಗಾತ್ರದ ಮರ ತಬ್ಬಿಕೊಳ್ಳುವುದನ್ನ ನೋಡಿದ್ದಾರೆ. ಆತನಿಗೆ ಮರವೆಂದರೆ ಇಷ್ಟವಿರಬಹುದೇನೋ ಎಂದು ಸುಮ್ಮನಾಗಿದ್ದಾರೆ. ತದನಂತರ ಈ ಘಟನೆ ಬೆಳಕಿಗೆ ಬಂದಿತು ಅಂತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ