ಬುಧವಾರದ ದಿನ ಭವಿಷ್ಯ:  ಯಾವೆಲ್ಲ ರಾಶಿಗಳಲ್ಲಿ ಯಾವೆಲ್ಲ ಬದಲಾವಣೆಯಾಗಲಿದೆ? - Mahanayaka
12:00 AM Saturday 23 - August 2025

ಬುಧವಾರದ ದಿನ ಭವಿಷ್ಯ:  ಯಾವೆಲ್ಲ ರಾಶಿಗಳಲ್ಲಿ ಯಾವೆಲ್ಲ ಬದಲಾವಣೆಯಾಗಲಿದೆ?

ganapati
11/12/2024


Provided by

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ  9535156490  ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮೇಷ✨ಅಧಿಕ ಲಾಭ, ಅನಾವಶ್ಯಕ ಖರ್ಚುಗಳು, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ದ್ರೋಹ ಎಚ್ಚರ

ವೃಷಭ✨ಇಷ್ಟ ವಸ್ತುಗಳ ಖರೀದಿ, ಸ್ಥಗಿತ ಕಾರ್ಯಗಳು ಮುನ್ನಡೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಆರೋಗ್ಯ ವೃದ್ಧಿ.

ಮಿಥುನ✨ಅತಿಯಾದ ನಿದ್ರೆ, ದುಡುಕು ಸ್ವಭಾವ, ಪಾಪ ಬುದ್ಧಿ, ವಾಹನದಿಂದ ತೊಂದರೆ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

ಕಟಕ✨ ಕ್ರಯ ವಿಕ್ರಯಗಳಿಂದ ಲಾಭ, ಚಂಚಲ ಮನಸ್ಸು, ಮಿತ್ರರ ಭೇಟಿ,ವಯುಕ್ತಿಕ ಕೆಲಸಗಳನ್ನು ಅಲಕ್ಷಿಸಬೇಡಿ.

ಸಿಂಹ✨ ಆದಾಯದ ಮೂಲ ಹೆಚ್ಚಳ, ವ್ಯವಹಾರದಲ್ಲಿ ಆಪ್ತರ ಹಿತನುಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ.

ಕನ್ಯಾ✨ ಬಿಡುವಿಲ್ಲದ ಕೆಲಸ, ಮತ್ತೊಬ್ಬರ ವಿಷಯದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ತೀರ್ಥ ಯಾತ್ರ ದರ್ಶನ.

ತುಲಾ✨ ವಿವೇಚನೆ ಇಲ್ಲದೆ ಮಾತನಾಡಬೇಡಿ, ಮಾನಸಿಕ ಗೊಂದಲ, ಆರೋಗ್ಯದಲ್ಲಿ ಏರುಪೇರು, ಅಭಿವೃದ್ಧಿ ಕುಂಠಿತ.

ವೃಶ್ಚಿಕ✨ ಆರೋಗ್ಯದ ಕಾಳಜಿ, ವಿಪರೀತ ವ್ಯಸನ, ಕೃಷಿಕರಿಗೆ ಲಾಭ, ಬೇಡದ ವಿಷಯಗಳಿಂದ ದೂರವಿರಿ.

ಧನಸ್ಸು✨ನಿರೀಕ್ಷಿತ ಆದಾಯ,ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮನಶಾಂತಿ, ವಿದೇಶ ಯಾನ, ಪ್ರಧಾನ ವ್ಯಕ್ತಿಗಳ ಭೇಟಿ.

ಮಕರ✨ಮಾತಿನಿಂದ ಕಲಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರ ವಿರೋಧ, ಪರಸ್ಥಳವಾಸ, ದೈವಾನುಗ್ರಹದಿಂದ ಅನುಕೂಲ.

ಕುಂಭ✨ ಅನಾವಶ್ಯಕ ದುಂದು ವೆಚ್ಚ, ಉದ್ಯೋಗದಲ್ಲಿ ಬಡ್ತಿ, ಹೆಚ್ಚು ಶ್ರಮ ಅಲ್ಪಗಳಿಕೆ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನ✨ ಮಾತಿಗೆ ಮರುಳಾಗಬೇಡಿ, ಮಾತಿನ ವೈಖರಿ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

ಇತ್ತೀಚಿನ ಸುದ್ದಿ