ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯನ್ನು ನಡೆಸಿದ್ದು, ಸೊಮಾಲಿ ಕಡಲ್ಗಳ್ಳರ ಹಿಡಿತದಿಂದ 23 ಪಾಕಿಸ್ತಾನಿ ಪ್ರಜೆಗಳನ್ನು ಯಶಸ್ವಿಯಾಗಿ ರಕ್ಷಿಸಿದೆ. ನಿಖರತೆ ಮತ್ತು ಕಾರ್ಯತಂತ್ರದ ಪರಾಕ್ರಮದೊಂದಿಗೆ ನಡೆಸಲಾದ ಈ ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಕಡಲ ಭದ್ರತೆಗೆ ಭಾರತದ ಬದ್ಧತೆಗೆ ಉದಾಹರಣೆಯಾಗಿದೆ....
ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ಶ್ರೀಲಂಕಾದ ಬೌದ್ಧ ಸನ್ಯಾಸಿ ಜ್ಞಾನರಸ ಎಂಬುವವರಿಗೆ ಕೋರ್ಟ್ ನಾಲ್ಕು ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ. ದ್ವೇಷ ಪ್ರಚಾರಕ್ಕೆ ಈತ ಕುಖ್ಯಾತನಾಗಿದ್ದ. 2016ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈತ ಮುಸ್ಲಿಮರ ವಿರುದ್ಧ ಅತ್ಯಂತ ಪ್ರಚೋದನಕಾರಿಯಾಗಿ ಮಾತಾಡಿದ್ದ. ಶ...
ಗಾಝಾದಲ್ಲಿ ಯಹೂದಿಗಳನ್ನು ನೆಲೆಗೊಳಿಸಿ ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವೆ ಎಂಬ ಇಸ್ರೇಲ್ ನ ಹೇಳಿಕೆಗೆ ಹಮಾಸ್ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್ ನ ಆಕ್ರಮಣದ ಬಳಿಕವೂ ಗಾಝಾ ಫೆಲೆಸ್ತೀನಿಯರ ನಿಯಂತ್ರಣದಲ್ಲಿಯೇ ಇರುತ್ತದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ. ಫೆಲೆಸ್ತೀನಿನ ಫತಹ್ ಪಕ್ಷದೊಂದಿಗೆ ಹಮಾಸ್ ಈ ಕುರಿತಂತೆ ಚರ...
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಬಂಧನದ ಕುರಿತು ಅಮೆರಿಕಾ ಮತ್ತು ಜರ್ಮನಿಯ ಹೇಳಿಕೆಗಳಿಂದ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ರ ವಕ್ತಾರೆ ಸ್ಟಿಫಾನಿ ದುಜರ್ರಿಕ್, ಚುನಾವಣೆಗಳು ನಡೆಯಲಿರುವ ಭಾರತ ಅಥವಾ ಯಾವುದೇ ದೇಶದಲ್ಲಿ ಜನರ ರಾಜಕ...
ಗಾಜಾದಲ್ಲಿ ಇಸ್ರೇಲ್ ಯೋಧರ ಅತಿರೇಕದ ವರ್ತನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಸ್ರೇಲ್ ಸೈನಿಕರು ಗಾಜಾದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನಗಳು ಬಲಗೊಳ್ಳಲು ಕಾರಣವಾಗಿದೆ. ಇಸ್ರೇಲ್ ಸೈನಿಕರೇ ಹಂಚಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ...
ಭಾರತವು ಡಿಜಿಟಲ್ ಕ್ರಾಂತಿಯ ಮೂಲಕ ಸಾಗುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲಿಯನೇರ್ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ಡೀಪ್ ಫೇಕ್ ಅಪಾಯ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಭವಿಷ್ಯದ ಬಗ್ಗೆ ಮುಕ್ತ ಚರ್ಚೆ ನಡೆಸಿದ್ದಾರೆ. ಹವಾಮಾನ ಬದಲಾವಣೆ, ಮಹಿಳಾ ಸಬಲೀಕರಣ ಮತ್ತು ನವೀಕರಿಸಬಹುದಾದ ಇಂ...
ಮುಸ್ಲಿಮರು ಹಿಂಸೆ, ದೌರ್ಜನ್ಯ, ಬಹಿಷ್ಕಾರ ಮತ್ತು ವ್ಯವಸ್ಥಿತ ತುಳಿತಕ್ಕೆ ಒಳಗಾಗುತ್ತಿದ್ದು ಈ ಇಸ್ಲಾಮ್ ಫೋಬಿಯಾದ ವಿರುದ್ಧ ಜಗತ್ತು ಒಂದಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟನಿಯೋ ಗುಟ್ ರೆಸ್ ಕರೆ ನೀಡಿದ್ದಾರೆ. ಇಸ್ಲಾಮನ್ನು ಭೀತಿಕಾರಕವಾಗಿ ಪ್ರಚುರಪಡಿಸುವ ವ್ಯವಸ್ಥಿತ ಯೋಜನೆಯು ಚಾಲ್ತಿಯಲ್ಲಿದ್ದು ಮುಸ್ಲಿಮರ ಕೊಡು...
ಆಹಾರದ ಕಿಟ್ ಗಳನ್ನು ಸಂಗ್ರಹಿಸಲು ಸಮುದ್ರಕ್ಕೆ ಇಳಿದ ಫೆಲೆಸ್ತೀನಿಯರ ಪೈಕಿ 18 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಮುದ್ರದ ಮೂಲಕ ಆಹಾರ ತಲುಪಿಸುವ ಸೌಲಭ್ಯವನ್ನು ಇಸ್ರೇಲ್ ಪ್ರತಿಬಂಧಿಸಿರುವ ಹಿನ್ನೆಲೆಯಲ್ಲಿ ಆಕಾಶ ಮಾರ್ಗದ ಮೂಲಕ ಆಹಾರವನ್ನು ತಲುಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಕಲಾದ ಆಹಾರ ಕಿಟ್ ಗಳು ಸಮುದ್ರದ...
ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಇದು ಇಸ್ಲಾಮಿಕ್ ದೇಶದಲ್ಲಾದ ಐತಿಹಾಸಿಕ ಘಟನೆಯಾಗಿದೆ. ಸೌಂದರ್ಯ ಸ್ಪರ್ಧೆಯ ಅನುಭವಿ ಮತ್ತು ಪ್ರಭಾವಶಾಲಿ ರುಮಿ ಅಲ್ಕಾಹ್ತಾನಿ ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಸ್ಪರ್ಧೆಗಳಲ್ಲಿ ಒಂದರಲ್ಲಿ ರಾಜ್ಯವನ್ನು ಪ್ರತಿನಿ...
ಸಿಎಎ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿರುವ ಅಪಮಾನವನ್ನು ಅಮೆರಿಕದ ನಿಯೋಗವು ಆಕ್ಷೇಪ ವ್ಯಕ್ತಪಡಿಸಿದೆ. ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಯಾರಿಗೂ ಪೌರತ್ವ ನಿಷೇಧಿಸುವುದು ಸಲ್ಲ ಎಂದು ಅದು ವಿರೋಧ ವ್ಯಕ್ತಪಡಿಸಿದೆ. ಪೌರತ್ವಕ್ಕೆ ಧರ್ಮವನ್ನು ಮಾನದಂಡ ಮಾಡಿರುವುದು ತಪ್ಪು. ನಿಜವಾಗಿ ಈ ನಿಯಮದ ಉದ್ದೇಶ ದೌರ್ಜನ್ಯ ಕ್ಕೊಳಗಾದ ಅಲ್ಪಸಂ...