ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: "ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್" ನಿಂದ ನರ್ಸಿಂಗ್ ತರಬೇತಿ ಹಾಗೂ ಉದ್ಯೋಗಾವಕಾಶ - Mahanayaka
2:28 PM Tuesday 2 - September 2025

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: “ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್” ನಿಂದ ನರ್ಸಿಂಗ್ ತರಬೇತಿ ಹಾಗೂ ಉದ್ಯೋಗಾವಕಾಶ

das home care
04/05/2024


Provided by

“ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್(ರಿ). ಇದು ವಿಭಿನ್ನ ಚಿಂತನೆಯೊಂದಿಗೆ  ಪ್ರಾರಂಭವಾಗಿ, ಸೇವಾ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ  ವಿಶಿಷ್ಟ ಸಂಸ್ಥೆ.  ಈ ಸಂಸ್ಥೆಯ ಮಾಲಿಕರಾದ ಮಂಗಳೂರಿನ ಹೆಸರಾಂತ ಉದ್ಯಮಿ ಲಯನ್ ಅನಿಲ್ ದಾಸ್ ಅವರ ದೂರದೃಷ್ಟಿಯು ಯುವ ಜನತೆಗೆ ಉದ್ಯೋಗದ ಭರವಸೆಯನ್ನು ಮೂಡಿಸಿದೆ.

ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್(ರಿ)” ಸಂಸ್ಥೆಯು 7th, ಎಸ್.ಎಸ್.ಎಲ್. ಸಿ, ಪಿ.ಯು.ಸಿ ಹಾಗೂ ಡಿಗ್ರಿ ಆದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ನರ್ಸಿಂಗ್ ವಿಭಾಗಕ್ಕೆ ತರಬೇತಿಯನ್ನು ನೀಡಿ ಉದ್ಯೋಗ ಕಲ್ಪಿಸುತ್ತಿದೆ.

das home care

ತರಬೇತಿ ಅವಧಿಯಲ್ಲಿ ರೂ.15,000/- ದಿಂದ ರೂ.25,000/- ವರೆಗೆ ವೇತನ (P. F ಹಾಗೂ E.S.I) ಊಟ ಹಾಗೂ ಹಾಸ್ಟೆಲ್ ವಸತಿಯನ್ನು ನೀಡುತ್ತಿದೆ. ಸಂಸ್ಥೆಯ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಉಡುಪಿ ಹಾಗೂ ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ.

ತರಬೇತಿಯ ನಂತರ ವಿವಿಧ ಆಸ್ಪತ್ರೆಗಳಲ್ಲಿ, ವೃದ್ಧಾಶ್ರಮಗಳಲ್ಲಿ ಖಾಯಂ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತದೆ. ಅದಲ್ಲದೇ ANM , GNM ಆದ ಅಭ್ಯರ್ಥಿಗಳು , ಹೋಂ ನರ್ಸ್ ಗಳು , ಮಗುಬಾಣಂತಿ ಆರೈಕೆ ಮಾಡುವ ದಾದಿಯರು ಉದ್ಯೋಗಕ್ಕಾಗಿ ಸಂಪರ್ಕಿಸಬಹುದು.

ಆರ್ಥಿಕ ಸಮಸ್ಯೆಗಳಿಂದಾಗಿ ಅರ್ಧದಲ್ಲೇ ಉದ್ಯೋಗ ಬಿಟ್ಟ ಸಾವಿರಾರು ಯುವಕರಿಗೆ “ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್ ಆಶಾ ಕಿರಣವಾಗಿದೆ. 7ನೇ 10ನೇ,  ಪಿಯುಸಿಯಲ್ಲಿ ಓದು ನಿಲ್ಲಿಸಿದ ಯುವತಿಯರಿಗೆ ತರಬೇತಿ ಕೊಟ್ಟು, ಉದ್ಯೋಗ ನೀಡುವ ಕಾರ್ಯವನ್ನು ಸಂಸ್ಥೆಯು ಮಾಡುತ್ತಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಪ್ರಧಾನ ಕಚೇರಿ: ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್(ರಿ) , ಎಂಪೋರಿಯಂ ಬಿಲ್ಡಿಂಗ್ , 2 ನೇ ಮಹಡಿ , C-15, ಕಂಕನಾಡಿ, ಮಂಗಳೂರು -575002 ದೂರವಾಣಿ ಸಂಖ್ಯೆ: 0824 2432744, 9343568915, 9845495055 ಸಂಪರ್ಕಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ