ಮಹಾಲಯ ಅಮಾವಾಸ್ಯೆಯ ಈ 10 ರಹಸ್ಯಗಳು ಗೊತ್ತೇ..? - Mahanayaka
8:47 AM Thursday 7 - November 2024

ಮಹಾಲಯ ಅಮಾವಾಸ್ಯೆಯ ಈ 10 ರಹಸ್ಯಗಳು ಗೊತ್ತೇ..?

mahalaya amavasye
24/09/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ  9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?


Advertisement

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳಿಗೆ ಶ್ರಾದ್ಧವನ್ನು ನೀಡುವ ಕೊನೆಯ ದಿನವಾಗಿರುತ್ತದೆ. ಮಹಾಲಯ ಅಮಾವಾಸ್ಯೆಯ ಕುರಿತು ನೀವು ತಿಳಿದುಕೊಳ್ಳಬೇಕಾದ ರಹಸ್ಯಗಳಾವುವು..? ಮಹಾಲಯ ಅಮಾವಾಸ್ಯೆಯ ಬಗೆಗಿನ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು..

16 ದಿನಗಳ ಪಿತೃ ಪಕ್ಷದ ನಂತರ ಕೊನೆಯ ದಿನದಂದು ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್‌ 14 ರಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಪಿತೃ ಪಕ್ಷ ಮುಗಿಯುತ್ತದೆ. ಈ ಅಮವಾಸ್ಯೆಯನ್ನು ಸರ್ವಪಿತೃ ಮೋಕ್ಷ ಅಮಾವಾಸ್ಯೆ, ಪಿತೃ ವಿಸರ್ಜನಿ ಅಮಾವಾಸ್ಯೆ, ಮಹಾಲಯ ವಿಪರ್ಜನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈ ಮಹಾಲಯ ಅಮವಾಸ್ಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ರಹಸ್ಯಗಳಾವುವು..? ಈ 10 ರಹಸ್ಯಗಳನ್ನು ನೀವು ತಿಳಿಯಿರಿ..

​15 ದಿನಗಳ ಅವಧಿ​✨

ಸರ್ವಪಿತೃ ಅಮಾವಾಸ್ಯೆಯು ಪೂರ್ವಜರಿಗೆ ವಿದಾಯ ಹೇಳಲು ಕೊನೆಯ ದಿನಾಂಕವಾಗಿದೆ. ಪೂರ್ವಜರು 15 ದಿನಗಳ ಕಾಲ ಮನೆಗೆ ಆಗಮಿಸುತ್ತಾರೆ ಮತ್ತು ಕುಟುಂಬದೊಂದಿಗೆ ಯಾವುದೋ ಒಂದು ರೂಪದಲ್ಲಿ ಜೊತೆಯಲ್ಲೇ ಇರುತ್ತಾರೆ. ನಾವು ಅವರಿಗೆ ಸೇವೆ ಸಲ್ಲಿಸುತ್ತೇವೆ, ನಂತರ ಅವರ ನಿರ್ಗಮನದ ಸಮಯ ಬರುತ್ತದೆ. ಈ ಸಮಯವೇ ಮಹಾಲಯ ಅಮಾವಾಸ್ಯೆಯಾಗಿದೆ.

​ಇಂತವರಿಗೆ ಶ್ರಾದ್ಧ​✨

ವ್ಯಕ್ತಿಯು ಮರಣ ಹೊಂದಿದ ದಿನದ ಬಗ್ಗೆ ನಮಗೆ ತಿಳಿದಿಲ್ಲವಾದರೆ ಅಥವಾ ಮರೆತುಹೋದ ಪೂರ್ವಜರಿಗೆ ಈ ದಿನ ನಾವು ಶ್ರಾದ್ಧವನ್ನು ಮಾಡಲಾಗುತ್ತದೆ. ಸರ್ವಪಿತೃ ಅಮಾವಾಸ್ಯೆಯಂದು ತಿಳಿದಿರುವ ಮತ್ತು ತಿಳಿದಿಲ್ಲದ ಎಲ್ಲಾ ಪೂರ್ವಜರ ಶ್ರಾದ್ಧವನ್ನು ಮಾಡುವ ಸಂಪ್ರದಾಯವಿದೆ. ಈ ದಿನ ನೀವು ಅವರಿಗೆ ಶ್ರಾದ್ಧ ಮಾಡುವುದರಿಂದ ಅವರ ಆತ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತದೆ.

​ಈ ದಿನ ಕೂಡ ಪಿಂಡದಾನ ಮಾಡಬಹುದು​:

ಯಾರಾದರೂ ಕಾರಣಾಂತರಗಳಿಂದ ಶ್ರಾದ್ಧ ಸಮಯದಲ್ಲಿ ಪಿಂಡದಾನ ಮಾಡಲು ಸಾಧ್ಯವಾಗದಿದ್ದರೆ ಅಥವಾ ಶ್ರಾದ್ಧದ ದಿನಾಂಕ ತಿಳಿದಿಲ್ಲವಾದರೆ, ನಂತರ ಸರ್ವಪಿತೃ ಶ್ರಾದ್ಧ ಅಮವಾಸ್ಯೆಯಂದು ಶ್ರಾದ್ಧವನ್ನು ಮಾಡಬಹುದು. ಈ ದಿನ ಎಲ್ಲಾ ಪೂರ್ವಜರು ನಿಮ್ಮ ಮನೆ ಬಾಗಿಲಲ್ಲಿ ಇರುತ್ತಾರೆ ಎಂದು ನಂಬಲಾಗಿದೆ.

​ಇವುಗಳನ್ನು ಪಠಿಸಿ​:

ಮಹಾಲಯ ಅಮಾವಾಸ್ಯೆಯ ದಿನದಂದು, ಪಿತೃ ಸೂಕ್ತಂ, ರುಚಿ ಕೃತ ಪಿತೃ ಸ್ತೋತ್ರ, ಪಿತೃ ಗಾಯತ್ರಿ ಪಠಣ, ಪಿತೃ ಕವಚ ಪಠಣ, ಪಿತೃ ದೇವ ಚಾಲೀಸಾ ಮತ್ತು ಆರತಿ, ಗೀತೆ ಪಠಣ ಮತ್ತು ಗರುಡ ಪುರಾಣವನ್ನು ಪಠಿಸುವುದು ಅತ್ಯಂತ ಮಹತ್ವದ್ದಾಗಿದೆ.

16 ದಿನಗಳ ಪಿತೃ ಪಕ್ಷದ ನಂತರ ಕೊನೆಯ ದಿನದಂದು ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್‌ 14 ರಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಪಿತೃ ಪಕ್ಷ ಮುಗಿಯುತ್ತದೆ. ಈ ಅಮವಾಸ್ಯೆಯನ್ನು ಸರ್ವಪಿತೃ ಮೋಕ್ಷ ಅಮಾವಾಸ್ಯೆ, ಪಿತೃ ವಿಸರ್ಜನಿ ಅಮಾವಾಸ್ಯೆ, ಮಹಾಲಯ ವಿಪರ್ಜನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

ಇತ್ತೀಚಿನ ಸುದ್ದಿ