ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ಡಾನ್ಸ್ ಮಾಡಿದ ಡಾಕ್ಟರ್! - Mahanayaka

ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ಡಾನ್ಸ್ ಮಾಡಿದ ಡಾಕ್ಟರ್!

20/10/2020

ಕೊರೊನಾ ಸೋಂಕಿತರ ಮುಂದೆ ಡಾನ್ಸ್ ಮಾಡುವ ಮೂಲಕ ವೈದ್ಯರೊಬ್ಬರು ರೋಗಿಗಳನ್ನು ರಂಜಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.


Provided by

ಈ ವಿಡಿಯೋವನ್ನು ಡಾ. ಸೈಯದ್​ ಅಹಮದ್ ಎಂಬವರು ಟ್ವೀಟ್ ಮಾಡಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ವೈದ್ಯರೊಬ್ಬರು ಅನುಪ್​ ಸೇನಾಪತಿ, ‘ವಾರ್’​ ಸಿನಿಮಾದ ಹಾಡಿಗೆ ಡಾನ್ಸ್ ಮಾಡಿದ್ದಾರೆ.

ಡಾ.ಅನೂಪ್​ ಸೇನಾಪತಿ ಅವರ ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ ಹಾಗೂ 2,400 ಮಂದಿ ಈ ವಿಡಿಯೋಗೆ ಕಮೆಂಟ್​ ಮತ್ತು 11,300 ಮಂದಿ ಲೈಕ್​ ಕೊಟ್ಟಿದ್ದಾರೆ.


Provided by
https://youtu.be/7jF9MDQkVow

ಇತ್ತೀಚಿನ ಸುದ್ದಿ